ಹಚ್ಚಗೆ
ಅಲರ್ ನಿಘಂಟು (ವಿ. ಕೃಷ್ಣ)
-
1.
adverb
(being, looking, etc.) with a green or greenish tinge.
-
2.
adverb
(fig.) easily; comfortably.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
adv.
(colour) ⦅adv. of ಹಸಿರು⦆green, in green colour ű ಹೊಲ ಹಚ್ಚಗೆ ಬೆಳೆದಿದೆ. The crop has grown green in the field. [Ka. *D3821] = ಹಸಿರಾಗಿ (hasirāgi)
ಕಿಟ್ಟೆಲ್ ನಿಘಂಟು
-
1.
= ಪಚ್ಚನೆ, etc., ಹಚ್ಚನೆ. greenness; green; yellowish; greenly (C.). ಗಿಳಿಗಳು ಬಹುತರವಾಗಿ ಹಚ್ಚಗೆ ಇರುತ್ತವೆ (B. 2, 2). ಈ ದಿವಸದೊಳಗೆ ಅಡಿವೆಲ್ಲ ಹಚ್ಚಗೆ ಒಪ್ಪುತ್ತದೆ (3, 77). ತೋಳದ ಕಣ್ಣುಗಳು ಯಾಸಿಯಾಗಿ, ಗುಡ್ಡೆಗಳು ಹಚ್ಚಗೆ ಹೊಳೆಯುತ್ತವೆ (3, 84). ಎಳೇ ಹುಲ್ಲಿನಿನ್ದ ಹಚ್ಚಗಿರುವ ದೇಶ (ಶಾದ್ವಲ Si. 102).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹಸಿರಾಗಿ.
2. ಆರಾಮವಾಗಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada