ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಚ್ಚಡ

ಉಚ್ಚಾರಣೆ: haccaḍa
ಮೂಲ: Ka.?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a particular unit of measure.

  2. 2.
    noun

    a large, rectangular piece of fabric, often with bound edges, used for warmth.

  3. 3.
    noun

    an oblong cloth, worn as a covering for the head or shoulders.

  4. 4.
    noun

    (in gen.) a cloth.

  5. 5.
    noun

    a rough cloth.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (cloth) thick bedspread (mostly made of different pieces of cloth patched together and also used for covering the body)

ಕಿಟ್ಟೆಲ್ ನಿಘಂಟು

  1. 1.

    = ಪಚ್ಚಡ, q. v., etc., a stout cotton cloth, etc. (ಹಚ್ಚವಡಿ). (ದುಪ್ಪಟೆ Mr. 342; ನೀಶಾರ G.; C.; see Nr. s. ಹಚ್ಚಡಿಕೈ; Bp. 47, 25. 47). ಮಂಜು ಗಾಳಿ ಇವುಗಳ ಬಾಧೆಯನ್ನು ಪರಿಹರಿಸುವ ಹಚ್ಚಡ ಮುನ್ತಾದ ವಸ್ತ್ರ ವಿಶೇಷ (ನೀಶಾರ Si. 224). ಹಚ್ಚಡವನ್ನು ಹೊಂದಿಸುವವನು (G. 308). ಹೊತ್ತು ಕೊಳ್ಳಲಿಕ್ಕೆ ಹಚ್ಚಡವಿಲ್ಲ (B. 3. 91). ಹಚ್ಚಡ ಹೊದಿಸಿದರೆ ಹುಚ್ಚು ಹೋದೀತೇ? -ಕಮ್ಬಳಿಯವನ ಹೊಡದು, ಹಚ್ಚಡವನ ಹೆದರಿಸಬೇಕು (Prvs.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada