ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಚ್ಚಿಸು

ಉಚ್ಚಾರಣೆ: haccisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cut into pieces; to mince.

  2. 2.
    verb

    to unite two things by or as by welding.

  3. 3.
    verb

    to get oneself fastened, attached to (another).

  4. 4.
    verb

    to spread or daub (an oil, grease, ointment, etc.) on or over something; to smear.

  5. 5.
    verb

    to light a candle, lamp, stove, etc.

  6. 6.
    verb

    to cause to daub or smear.

  7. 7.
    verb

    to cause to put a plant firmly into the ground to grow.

ಕಿಟ್ಟೆಲ್ ನಿಘಂಟು

  1. 1.
    1.

    = ಪತ್ತಿಸು, 2, ಪೊತ್ತಿಸು (ಹಚ್ಚು 2), ಹತ್ತಿಸು 2, ಹೊತ್ತಿಸು 1. to kindle (v. t.), to light (My.). [Tu. ಪೊತ್ತಾವು].

  2. 2.
    2.

    to cause to apply to, to have affixed or applied (My.; B. 3, 64). 2, to have planted (B. 3, 52. 79; 5, 203). 3, to put or join to (B. 4, 181). [Tu. ಪತ್ತಾವು].

  3. 3.
    3.

    to mince, as vegetables (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕತ್ತರಿಸು.
    2. (ದೀಪ, ಉರಿ ಮುಂತಾದುವನ್ನು) ಹೊತ್ತಿಸು.
    3. ಬಳಿಸು.
    4. (ಸಸ್ಯಗಳನ್ನು) ನೆಡಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada