ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಚ್ಚೆ

ಉಚ್ಚಾರಣೆ: hacce
ಮೂಲ: Ka. *D3821

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the colour of growing grass or foliage; green colour.

  2. 2.
    noun

    a young of anything.

  3. 3.
    noun

    a kind of aromatic plant.

  4. 4.
    noun

    a rare variety of beryl that is coloured green by chromium and valued as a gem; emerald.

  5. 5.
    noun

    a green pawn in the game of dice.

  6. 6.
    noun

    green crop.

  7. 7.
    noun

    the green skin of a fruit.

  8. 8.
    noun

    that which is fresh.

  9. 9.
    noun

    the volatile, crystaline ketone with strong characteristic odour derived from the camphor tree (Cinnamomum camphora).

  10. 10.
    noun

    the black colour.

  11. 11.
    noun

    a green tattooed mark or design.

  12. 12.
    noun

    the act of tattooing.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (lux.) tattoo

ಕಿಟ್ಟೆಲ್ ನಿಘಂಟು

  1. 1.
    1.

    = ಅಚ್ಚೆ 2, ಪಚ್ಚೆ, ಹೆಚ್ಚೆ 1. cane or ratan; tattoo. ಹಚ್ಚೆಯ ಮರ (ವಾನೀರ, ವಂಜುಲ, ವಿದುಲ, ವೇತಸ Hlā.). ಬಹಳಮಾದ ಹಚ್ಚಯ ಭೂಮಿ (ವೇತನ್ವತ್ Nr.). — ಹಚ್ಚೆಚುಚ್ಚಿಸು. to tattoo (My.). — ಹಚ್ಚೆತಿಲಕ. a tattooed perpendicular line on the forehead (My.). — ಹಚ್ಚೆಬೊಟ್ಟು. a tattooed round mark on the forehead (My.).

  2. 2.
    2.

    = ಹೆಚ್ಚೆ 2. a bamboo-split (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಮನುಷ್ಯರ ವಿವಿಧ ಅಂಗಗಳ ಮೇಲೆ ಅಲಂಕಾರಕ್ಕಾಗಿ ಚಿತ್ರ ಬರೆದು, ಹಸುರುಬಣ್ಣ ತುಂಬಿ ಚುಚ್ಚುವುದು ಮತ್ತು ಹಾಗೆ ಚುಚ್ಚಿ ಆದ ಗುರುತು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada