ಹಣ್ಣುಮಾಡು
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕಾಯನ್ನು ಪಕ್ವಗೊಳಿಸು.
2. (ಮನಸ್ಸು ಮುಂತಾದುವನ್ನು) ಪರಿಪಾಕಗೊಳಿಸು.
3. ಜರ್ಜರಿತಗೊಳಿಸು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada