ಹತ್ತಕಟ್ಟು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
= ಹತ್ತೆಗಟ್ಟು1.
-
2.
noun
a kind of ornament worn round the wrist.
-
3.
noun
= ಹತ್ತೆಗಟ್ಟು2.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
(ಕೊರಳಿಗೆ ಹತ್ತಿದಂತೆ) ಬಿಗಿಯಾಗಿ ಕಟ್ಟು.
-
2.
1. (ಕೊರಳಿಗೆ) ಹತ್ತಿಕೊಂಡಂತೆ ಕಟ್ಟಿಕೊಳ್ಳುವ ಸರ.
2. ಕೈಯ ಆಭರಣ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada