ಹತ್ತರ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಹತ್ತಿರ2.
-
2.
adjective
= ಹತ್ತಿರ1.
-
3.
adverb
= ಹತ್ತಿರ3.
ಕಿಟ್ಟೆಲ್ ನಿಘಂಟು
-
1.
= ಹತ್ತಿರ, ಹತ್ತಿರು, ಹತ್ತಿರೆ, ಹತ್ತಿಲೆ, ಹತ್ರ. the state of joining: nearness, proximity; near; close by; by (C.). ಅರಸಿರುವ ಪಟ್ಟಣದ ಹತ್ತರಲೇ ಇರುವ ಚಿಕ್ಕ ಊರು (ಶಾಖಾನಗರ Si. 106); ಪರ್ವತಕ್ಕೆ ಹತ್ತರವಿರುವ ಕೆಳಗಣ ಭೂಮಿ (ಉಪತ್ಯಕೆ 116); ಒನ್ದಕ್ಕೊನ್ದು ಹತ್ತರವಾಗಿ ಪೋಣಿಸಲ್ ಪಟ್ಟಿರುವ ಮುತ್ತಿನ ದಣ್ಡೆಗಳು (ಹಾರ, ಮುಕ್ತಾವಲಿ 218); ಹತ್ತರವಲ್ಲದ್ದು (ದೂರ 372). ನಿನ್ನನ್ನು ಯಾರೂ ಹತ್ತರ ಬರಗೊಡುವದಿಲ್ಲ (B. 1, 6). ಹಾರುವನು ಅದರ ಹತ್ತರ ಬನ್ದು (2, 28). ನೋಡು, ನನ್ನ ಹತ್ತರ ಎನ್ಥಾ ಚೆಲೋ ಚೂರಿ ಅದೆ! (2, 28). ಅ ಕುರುಡನ ಹತ್ತರ ಹೋಗಿ (3, 124). ನನ್ನ ಹತ್ತರ ಏನೂ ಇಲ್ಲದ್ದರಿನ್ದ ಈಗ ಉಪವಾಸ ಸಾಯುತ್ತೇನೆ (3, 124). ತನ್ನ ಗುಡಿಸಲಿನ ಬಾಗಿಲ ಹತ್ತರ ಕೂತು ಕೊಣ್ಡು (4, 176). ಹತ್ತರಿದ್ದರೆ ಹೆಣ್ಡತಿ, ಬಳಕಿದ್ದರೆ ಅಕ್ಕ, ಒಳಿತು ಕೆಟ್ಟರೆ ಗೆಣೆಯ. -ಮತ್ತನಾದವನ ಹತ್ತರ ಕತ್ತಿ ಇದ್ದರೇನು? (Prvs.). see Prvs. s. ಸಲ್ಲ. ಹತ್ತರದಲ್ಲಿ (ಸಾರಸ, ಸಮೀಪ, ಹತ್ತಿರೆ Nn. 56). [cf. ಹತ್ತು].
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada