ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹನ್

ಉಚ್ಚಾರಣೆ: han

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (only in comp.) ten.

ಕಿಟ್ಟೆಲ್ ನಿಘಂಟು

  1. 1.

    = ಪತ್ತು 3, etc. ten. — ಹನ್ನೆರಡನೆಯ. twelfth (C.) — ಹನ್ನೆರಡು. twelve (ರವಿ Mr. 347; B. 4, 125; C.; Bp. 5, 13). ಬೆರಳು ಹನ್ನೆರಡಾಗಲ್ ಒನ್ದು ಗೇಣ್ ಅಕ್ಕು (Mr. 325). ಮೇಷ ಮುನ್ತಾದ ಹನ್ನೆರಡು ರಾಶಿಗಳು (G. 440). ಹನ್ನೆರಡು ವರ್ಷ ರಾಮಾಯಣ ಕೇಳಿ, ರಾಮ ರಾಕ್ಷಸನೋ? ರಾವಣ ರಾಕ್ಷಸನೋ? ಎನ್ದು, ಕೇಳಿದ ಹಾಗೆ. -ಹನ್ನೆರಡು ವರ್ಷ ಸಾಧಕಾ ಮಾಡಿ, ಮನೆಯ ಮುದುಕೀ ಸೊಣ್ಟ ಮರಿದ ಹಾಗೆ. - ಮೂರು ನಾಮದವ ಸ್ವರ್ಗಕ್ಕೆ ಹೋದರೆ ಹನ್ನೆರಡು ನಾಮದವ ಎಲ್ಲಿ ಹೋದಾನು? (Prvs.). — ಹನ್ನಿಬ್ಬರು. twelve persons. ಕೊಡೆ ವಿಡಿಯೆ ಕುದುರೆಯ ದೃಡವುಳ್ಳ ರಾವುತನೇರಿ-ಕೊಡೆಕೋಟಿ! ಶೂರರು ಹನ್ನಿಬ್ಬರಯ್ಯಾ Bv. 16]. ಹನ್ನೆರ್ಡು. = ಹನ್ನೆರಡು. (B. 5, 33). — ಹನ್ನೊನ್ದನೆಯ. eleventh (B. 5, 293). — ಹನ್ನೊನ್ದು. eleven (ರುದ್ರ Mr. 347). ಹನ್ನೊನ್ದು ಓದಿದ ಮೇಲೆ ಇನ್ನೊನ್ದು ಕೇಳಬೇಡ. -ಹತ್ತರ ಕೂಡ ಹನ್ನೊನ್ದು, ಪರಸೇ ಕೂಡ ಗೋವಿನ್ದ (Prvs.). — ಹನ್ಯೆರಡು. = ಹನ್ನೆರಡು. (G. 209. 465). — ಹನ್ಯೆರ್ಡು. = ಹನ್ನೆರಡು. (B. 5, 36. 41. 69. 285. 307).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada