ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಪ್ಪಳ

ಉಚ್ಚಾರಣೆ: happaḷa
ಮೂಲ: Ka. D3928, cf. Sk. parpaṭa-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a small, round sheet made of flours of certain corns using spices, and kept dried, which is used for taste, after frying in oil; papad.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (food) light thin flour cake, usually of black gram

ಕಿಟ್ಟೆಲ್ ನಿಘಂಟು

  1. 1.

    = ಪಪ್ಪಳ q. v., etc. a thin crisp cake, etc. (Rām. 5, 8, 69; C.; see Mr. s. ದುಗ್ಧಕ). ಹಪ್ಪಳಾ ತಿಮ್ಬುವವನಾದರೈ ಸಪ್ಪಳಾನುಂಗ್ಯಾನೇ? -ಹಪ್ಪಳಾ ಮುರಿಯೋಕೈ ಡೌಗ್ಗಾಲು ಹಾಕ ಬೇಕೇ? -ತರಗು ತಿನ್ನುವವನ ಮನೈಗೈ ಹಪ್ಪಳಕ್ಕೈ ಹೋದರು-ಹಪ್ಪಳಕಾರ. a spicy substance, or an alkali (soda), used in the preparation of happaḷas (My.; B. 4, 225). — ಹಪ್ಪಳದ ಎಲೈ. a thick-leaved half-shrubby erect herb, Bryophyllum calycinum Salisb. (Z.). — ಹಪ್ಪಳ ಸಣ್ಡಿಗೈ. = ಅಪ್ಪಳ ಸಣ್ಡಿಗೈ. happaḷa and sa ṇḍige. ಮನೇತಿಮ್ಬುವವನಿಗೈ ಕದ ಹಪ್ಪಳ ಸಣ್ಡಿಗೈ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಉದ್ದು ಮೊದಲಾದ ಹಿಟ್ಟಿಗೆ ಸಂಬಾರವಸ್ತುಗಳನ್ನು ಹಾಕಿ ತೆಳ್ಳಗೆಲಟ್ಟಿಸಿ, ಒಣಗಿಸಿದ ನಂತರ ಕರಿದು ಅಥವಾ ಸುಟ್ಟು ನಂಜಿಕೊಳ್ಳುವ ಒಂದು ವ್ಯಂಜನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada