ಹರವಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
an earthen water vessel, having a flat bottom, spherical body with a small, round mouth.
ಕಿಟ್ಟೆಲ್ ನಿಘಂಟು
-
1.
= ಪರವಿ, ಹರಿಬಿ, ಹರಿವಿ, ಹರುಬಿ, ಹರುವಿ an earthen water-vessel of the form of the koḍa, but larger [; any round-bottomed large vessel]; (ಘಟ, ಕರೀರ Hlā.; ಘಟ, ಕರಿರ Mr. 209; ಘಟ, ಪರವಿ Nr.; ಅಲಂಜರ G.; C.; Bp. 10 sum.; 14, 12; 22, 64; 30, 14; 38, 33; 51, 57; 55, 29; Bh. 1, 10, 25. 30). ಹರವಿಯ ಅನ್ನದಲ್ಲಿ ಒನ್ದು ಅಗಳು ನೋಡಿದರೈ ಸರಿ. -ಮುರುವಿಗೈ ಬಗೈ ಇಲ್ಲದಿದ್ದರೈ ಹರವಿಗೂ ದರಿದ್ರವೇ? (Prvs.). see Prv. s. ಹರದ.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಕೊಡದಂತಿರುವ ದೊಡ್ಡಪಾತ್ರೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada