ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹರಸು

ಉಚ್ಚಾರಣೆ: harasu
ಮೂಲ: OK parasu *D3951

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to express one's good wishes in a solemn form, as for another's prosperity, victory, goodlife, protection against harm, evil., etc.; to bless solemnly.

  2. 2.
    verb

    to convey one's good wishes for another.

  3. 3.
    verb

    to undertake a religious vow.

  4. 4.
    verb

    to recite a prayer and ask earnestly the god for something.

  5. 5.
    verb

    to praise; to commend; to admire; to extol.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (bless) to bless, to utter a benediction

ಕಿಟ್ಟೆಲ್ ನಿಘಂಟು

  1. 1.

    = ಪರಸು, ಹರಿಸು 1. to bless (as a devotee blesses Śiva, Bp. 9, 36; as a yati a śivabhakta, 32, 14. 43; as a śivabhakta others; 32, 50; 46, 7. 10. 14. 15. 16; as Sītā Hanumat, Rām. 5, 8, 89; as parents their children, Prll. 3, 12. 26; Bh. 1, 10, 26; B. 1, 6; as a blind man his benefactor, B. 3, 124; as a king his relations, Bh. 2, 13, 10; see Bp. 32, 44; according to My. custom the giver of a blessing always ought to be either older or of a higher position than the receiver of it). 2, to make a vow (Bp. 48, 18; Bh. 1, 13, 3; ದೇವರಿಗೈ ಹರಸುವದು My.). ಹರಸೋದು ತಪ್ಪೋದಿಲ್ಲ, ತಿರಿದುಮ್ಬೋದು ಹೋಗೋದಿಲ್ಲ. -ತನ್ನ ಕಾಲಿಗೈ ತಾನೇ ಶರಣು ಮಾಡಿ ಹರಸಿ ಕೌಣ್ಡ ಹಾಗೈ (Prvs.). ಹರಸುವುದು (ಸ್ವಸ್ತಿ, ಆಶೀರ್ವಚ, ಆಶೀರ್ವಾದ Nn. 138).

  2. 2.

    (= ಅರಸು?)-ಹರಸುಪಾದರೀ ಗಿಡ. a kind of plant. (ಪಾಟಲಿ, ಅಮೋಘ, ಕೃಷ್ಣವೃನ್ತೈ, etc. Si. 134).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆಶೀರ್ವಾದ ಮಾಡು.
    2. ಹರಸಿಕೊಳ್ಳು.
    3. ಕೊಂಡಾಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada