ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹರಹು

ಉಚ್ಚಾರಣೆ: harahu
ಮೂಲ: Ka. *D3949

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಹರವು2.

  2. 2.
    verb

    = ಹರವು1.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (ext.) extent, expanse; wideness, extensiveness 2 (loc.) area or quarter of a town or city

ಕಿಟ್ಟೆಲ್ ನಿಘಂಟು

  1. 1.
    1.

    = ಪರವು, (ಹರವು). to spread, to spread out or about (v. i. and v. t.; see Grj. 9, 62; Bp. 58, 50; Bh. 3, 23, 10). ಹರಹಿದನ್ಥಾದು (ಪ್ರಸರ, ವಿಕೀರ್ಣ Nn. 108); ಹರಹಿದುದು (ವಿತಾನ, ಪ್ರಸರ 115). ಹರಹಲ್ ಪಟ್ಟುದು (ವಿಸೃತ, ವಿಸ್ತ್ರತ, ತತ); ಅಗಲಕ್ಕೈ ಹರಹಲು ಪಟ್ಟುದು (ಪ್ರಸೃದ್ಧ, ಪ್ರನೃತ Nr.). ಗಿಡ ಮನೈ ನೀರು ಮುನ್ತಾದ ಎಲ್ಲ ವಸ್ತುಗಳ ಮೇಲೈ ನಾನು ಪ್ರಕಾಶವನ್ನು ಹರಹುತ್ತೇನೈ (B. 3, 27).

  2. 2.
    2.

    spreading, extension, expanse, vastness (Bh. 1, 12, 6; 3, 11, 16; Rām. 4, 7, 9; J. 33, 4). — ಹರಹುಗೈಡು. -ಕೈಡು. to become devoid of extension (ಅವಕುಂಚಿತ, etc. Mr. 451).

  3. 3.
    3.

    (= ಪರಿವು, ಹರಿವು 1). running, flowing, flow, current. ನೀರ ಹರಹು (ಅರ, ಧಾರೈ, ಪ್ರವಾಹ, ಓಘ, ವೇಣಿ Mr. 415). — ಹರಹುಬತ್ತು. -ಬತ್ತು. a current to dry up. ಹರಹುಬತ್ತಿದುದು, that by which a current has dried up.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವಿಸ್ತಾರ.
    2. ಹಬ್ಬುವಿಕೆ.
    3. ಹರಿಯುವಿಕೆ.
    4. ಹೆಚ್ಚಳ.

  2. 2.

    1. ವ್ಯಾಪಿಸುವಂತೆ ಮಾಡು.
    2. (ವದಂತಿಯಂತೆ) ಹಬ್ಬಿಸು.
    3. ತೂರು.
    4. ವ್ಯಾಪಿಸು.
    5. ಕೆದರಿಕೊಂಡಿರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada