ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹರಿಕಾರ

ಉಚ್ಚಾರಣೆ: harikāra
ಮೂಲ: hari1 + -kāṟa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    he who runs fast.

  2. 2.
    noun

    a man who runs errands, carries messages; a runner.

  3. 3.
    noun

    a man who takes an elephant by walk.

  4. 4.
    noun

    a man who is travelling; a traveller.

  5. 5.
    noun

    a telling or indicating about something beforehand.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    ⦅ f. ಹರಿಕಾರ್ತಿ⦆1 (move) pedestrian, wayfarer, traveller 2 (inf.) messenger, between kings etc., harbinger

ಕಿಟ್ಟೆಲ್ ನಿಘಂಟು

  1. 1.

    = ಪರಿಕಾರ. a runner, a courier (ಜಂಘಾಕರಿಕ, ಜಾಂಘಿಕ Nr.); a swift, fleet man (ಜಂಘಾಜವನ, ವೇಗಿ Hlā.; ವೇಗಾಯಿಲ Śs.). 2, a hawker, a chandler ವಾರ್ತಾವಹ, ವೈವಧಿಕ Nr.). 3, a spy [ಹರಿಕಾರರ ಜಂಗಮವೈನ್ದ ನಾಯಕ ನರಕ ತಪ್ಪದು Cv. 501]; (ಉದಾಸ್ಥಿತ, ಚರಭೇದ Nr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಸಂದೇಶವಾಹಕ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada