ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಲಸು

ಉಚ್ಚಾರಣೆ: halasu
ಮೂಲ: IMP 1.209

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the tree Artocarpus integra ( = A. heterophyllus) of Moraceae family; jackfruit tree.

  2. 2.
    noun

    its large, heavy fruit, containing edible seeds; jackfruit.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಪನಸ, ಪನಸು, ಪಲಸ, ಹಳಸು1 n. (plant) jack tree or jack fruit, Artocarpus heterophyllus Lam. Moraceae ⇀ food, pharm. [Ka. *D3988] *

ಕಿಟ್ಟೆಲ್ ನಿಘಂಟು

  1. 1.

    = ಹಳಸು. Tbh. of ಪನಸ. the jack tree (C.; Bp. 19, 66; ಪನಸ Mr. 119) and its fruits. ಹಲಸು ತಿನ್ದರೈ ಹೌಲಸು ಹೋದೀತೇ? (Prv.). ಆವ ಕಾಲದಲಾದಡೈಯು ಫಲಮಿವುತಿಹ ಹಲಸುಗಳು (Prll. 3, 3). — ಹಲಸಿನ ಮರ. the jack tree (C.). — ಹಲಸಿನ ಹಣ್ಣು. a ripe jack fruit (C.; B. 5, 142). ನಿನ್ನ ಸಾಲಕ್ಕೈ ನನ್ನ ಹಲಸಿನ ಹಣ್ಣು (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಪಲಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada