ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಲಾಕು

ಉಚ್ಚಾರಣೆ: halāku
ಮೂಲ: Ar. halāk

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    weary; fatigued; tired; exhausted.

  2. 2.
    noun

    the condition of being weary, tired, exhausted.

  3. 3.
    noun

    grief; sorrow.

  4. 4.
    adjective

    used up; worn out; without power, energy.

  5. 5.
    noun

    the state of being destructed; destruction.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (destroy) destruction, ruining ű ಹೊಸ ಸರಕಾರಿ ನೀತಿಯಿಂದ ನಮ್ಮ ವ್ಯವಸ್ಥೆಯೆಲ್ಲ ಹಲಾಕಾಯಿತು. All our arrangements went wasted by the new government policy. 2 (trouble) trouble, vexation, annoyance, pestering ű ರಸ್ತೆ ಬದಿ ವ್ಯಾಪಾರಿಗಳಿಗೆ ಪೊಲೀಸರು ತುಂಬ ಹಲಾಕು ಮಾಡುತ್ತಾರಂತೆ. It is said that the police harass the street vendors. 3 (loss) waste, loss ű ಅಯೋಗ್ಯ ಮಗನ ಕೈಯಿಂದ ಸಂಪತ್ತೆಲ್ಲ ಹಲಾಕಾಯಿತು. All the wealth was wasted by the bad son.

ಕಿಟ್ಟೆಲ್ ನಿಘಂಟು

  1. 1.

    oppressed, overcome, spent through sickness, labour, etc., ruined, destroyed, lost (My.; Te.; T. ಅಲಾಕ್ಕು; Mhr., H. ಹಲಾಕ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಳಲಿಕೆ.
    2. ಕೊರಗು.
    3. ಹಾಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada