ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಳ್ಳ

ಉಚ್ಚಾರಣೆ: haḷḷa
ಮೂಲ: Ka. paḷḷa *D4016

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a small stream.

  2. 2.
    noun

    a low lying area.

  3. 3.
    noun

    a depression in the ground (where usu. water gets stagnated).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (geo.) 1 small stream, brook 2 pit, depression (on the ground)

ಕಿಟ್ಟೆಲ್ ನಿಘಂಟು

  1. 1.

    = ಪಳ್ಳ. depth; etc. (C.; Bp. 44, 5; Rāghc. 17, 56; Si. 83. 91. 112. 115). ಒನ್ದು ನಾಯಿ ಮಾಂಸದ ಕರಣೈಯನ್ನು ಕಚ್ಚಿಕೌಣ್ಡು, ಹಳ್ಳಾ ದಾಟುವಾಗ (B. 2, 3). ಕುರಿಗಳಿಗೈ ಹಳ್ಳದ ನೀರು ಕುಡಿಸುತ್ತಿದ್ದನು (5, 45). ಗಿರಿಯ ತುದಿಯಿನ್ದ ಒಸರಿ ಹರಿತಪ್ಪ ಹಳ್ಳ (ನಿರ್ಝರ Mr. 97). ಒರತು ಹರಿವ ಹಳ್ಳ. (ಸ್ರೋತಸ್ Nr.). ಸೋರುವ ಮ ನೇಲಿ ಉಚ್ಚೈ ಹೌಯ್ದರೈ ಹಳ್ಳದ ಕೂಡೈ ಹಳ್ಳ. -ಹನಿ ಕೂಡಿದರೈ ಹಳ್ಳ, ತೈನೈ ಕೂಡಿದರೈ ಬತ್ತ (Prvs.). — ಹಳ್ಳ ಕೌಳ್ಳ. dupl. (My.). — ಹಳ್ಳ ಪಳ್ಳ. dupl. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನೀರಿನ ಸಣ್ಣ ಪ್ರವಾಹ.
    2. ತಗ್ಗಾದ ಪ್ರದೇಶ.
    3. ತಗ್ಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada