ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಳ್ಳಿ

ಉಚ್ಚಾರಣೆ: haḷḷi
ಮೂಲ: Ka. D4018

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a group of houses in a rural area, larger than a hamlet and usu. smaller than a town; a village.

  2. 2.
    noun

    a settling of oneself as a dweller permanently or for a considerably long time.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಪಳ್ಳಿ, ಹಳಿ2 n. (village) 1 village 2 country, countryside

ಕಿಟ್ಟೆಲ್ ನಿಘಂಟು

  1. 1.

    = ಪಳ್ಳಿ 1. a settlement, etc. (Rām. 3, 2, 16; Bh. 1, 8, 93; C.). ಗೌಲ್ಲರ ಹಳ್ಳಿ (ಅಭೀರಪಲ್ಲಿ, ಘೋಷ); ಬೇಡರ ಹಳ್ಳಿ (ಪಕ್ಕಣ, ಶಬರಾಲಯ Nr.). ಹಟ್ಟಿಕಾರರಿಹ ಹಳ್ಳಿ (ಘೋಷ Mr. 187). ಹಳ್ಳೀ ಗವುಡನಿಗೈ ಹುಳ್ಳೀ ಕಜ್ಜಾಯ. -ಹಳ್ಳಿ ಹಾರಾದರೇನು? ಡಿಳ್ಳಿ ಪುಸ್ಸಾದರೇನು? -ಹಳ್ಳೀಕುರುಬರಿಗೈ ಗಾಜೇ ಮಾಣಿಕ್ಯ. -ಹಳ್ಳೀ ದೇವರಿಗೈ ಕೌಳ್ಳಿಯೇ ದೀಪ. -ಬೈಳ್ಳುಳ್ಳಿ ಆದರೈ ಹಳ್ಳಿಯವಗೈ ಆಗದೇ? -ಲಾಭವಿಲ್ಲದೈ ಸೈಟ್ಟಿ ಹಳ್ಳಿಗೈ ಹೋಗ (Prvs.). — ಹಳ್ಳಿಗಾಡಿನವ. -ಅವ. a rustic (My.). — ಹಳ್ಳಿಗಾಡು. -ಕಾಡು. a hamlet surrounded by a forest, a hamlet without civilization (My.; Si. 113). — ಹಳ್ಳಿ ಪಳ್ಳಿ. dupl. (My.). — ಹಳ್ಳಿಸರಡು. N. of a plant (ಚೋರಖಣ್ಡಿಕ Mr. 142).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಚಿಕ್ಕ ಊರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada