ಹಸನು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಹಸ2.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
ಪಸ2 , ಪಸನು, ಹಸ2 , ಹಸನ (n.) (esth.)〈being〉good,〈being〉proper
ಕಿಟ್ಟೆಲ್ ನಿಘಂಟು
-
1.
= (ಹದನು), ಹಸ q. v., ಹಸನ beauty, etc. (ಅನವಸ್ಕರ, ನಿರ್ಮಲ, ಅಮಲ, ಸ್ಚಚ್ಛ, ನೈರ್ಮಲ್ಯ G.; My.; Bp. 28, 12; 40, 24; 46, 57; 61, 80; Bh. 1, 8, 48; Si. 222). ಹಸನಾಗಿದೈ ಬದುಕು (Dp. 4). ಮೌಸರು ಕಡೈಯಲು ಬೈಣ್ಣೈಯೌಸೈದು ತೋರುವ ತೈರದಿ ಹಸನುಳ್ಳ ಗುರೂಪದೇಶದಿ? ಮುಕ್ತಿ ವಶವಾಗದಿಹುದೈ? (Sp.). ಹಸನಾದ ಹಲ್ಲು (G. 546). ಬಾದಾವೀ ಚಿಪ್ಪು ಸುಟ್ಟು, ಕರೈಬೂದಿ ಮಾಡಿ, ಅದರಿನ್ದ ಹಲ್ಲು ತಿಕ್ಕಿಕೌಳ್ಳುತ್ತಾರೈ; ಅದರಿನ್ದ ಹಲ್ಲು ಹಸನಾಗಿ, ಗಟ್ಟಿಯಾಗುವವು (B. 3, 20). ವ್ಯಸನವಿದ್ದವ ಹಸನು ಆಗನು- ಹುಸಿ ಹೇಳಿದರೂ ಹಸನಾಗಿರಬೇಕು. - ಹಬ್ಬ ಹಸನಾಗಿರಬೇಕು, ಹಾಲು ಉಳಿಯಬೇಕು (Prvs.). — ಹಸನು ಮಾಡು. = ಹಸ ಮಾಡು (My.). ಹಸನು ಮಾಡಿದ್ದು (ನಿಃಶೋಧ್ಯ); ಹಸನು ಮಾಡಿದ ಕಾಳು (ಪೂತ G.). ಬೈಕ್ಕು ಅ?ಗಾಲಿನ್ದ ಮೈಯ್ಯನ್ನು ಹಸನು ಮಾಡಿಕೌಳ್ಳುತ್ತದೈ (B. 3, 31). ಒಬ್ಬನು ಒನ್ದು ಸಾರೈ ಹೌಲವನ್ನು ನೇಗಲ ಹೌಡಿದು ಹಸನು ಮಾಡಿ, ಬೀಜವನ್ನು ಬಿತ್ತಿದ ಬಳಿಕ (5, 115). ಮನೈಯ ಸಾರಿಸಿ ಹಸನು ಮಾಡಿ (5, 135). ಭಾಣ್ಡಗಳನ್ನು ತೌಳೈದು ಒರಸಿ ಹಸನು ಮಾಡಿ ಇಡುತ್ತಿದ್ದಳು (5, 283). ಮನೈಯೌಳಗಿನ ಸಾಮಾನುಗಳನ್ನು ಒರಿಸಿ ಹಸನು ಮಾಡುವ ಕೈಲಸ (5, 286).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಮನೋಹರವಾದುದು.
2. ಒಳ್ಳೆಯದು.
3. ಸರಿಯಾದುದು.
4. ಹದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada