ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಸರ

ಉಚ್ಚಾರಣೆ: hasara

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of spreading or fact of being spread over a wide area.

  2. 2.
    noun

    an assembly of a large number of people.

  3. 3.
    noun

    a place, building or room where goods are sold; a shop.

  4. 4.
    noun

    anything kept for sale; anything bought and sold; a commodity.

  5. 5.
    noun

    anything as it is seen or perceived; appearance.

  6. 6.
    noun

    something given to show friendship, affection, support, etc.; a present; a gift.

  7. 7.
    noun

    that which is or the quality of being, easy.

  8. 8.
    noun

    excessive familiarity; leniency.

  9. 9.
    noun

    an opportunity; a right occasion.

  10. 10.
    noun

    a place of protection; shelter; refuge.

ಕಿಟ್ಟೆಲ್ ನಿಘಂಟು

  1. 1.

    = ಪಸರ Tbh. of ಪ್ರಸರ spreading. (Śmd. 345 Mḍb.). [ಹಸರದ ಪಸರದ ಭಕ್ತಿಯ ಪಸರಿಸಿ ನಾವು ಗುರುವೈಮ್ಬಿರಿ, ಇದಕಿನ್ನೈನ್ತಯ್ಯಾ Cv. 1132].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹರಡುವಿಕೆ.
    2. ಗುಂಪು.
    3. ಅಂಗಡಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada