ಹಸ್ತಾಂತರ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a changing of possession of something from one person to another.
-
2.
noun
that which is remaining with oneself (as money after spending a part).
-
3.
noun
anything that is due or owed; due.
-
4.
noun
the state treasury.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
1 (prop.) transfer from hand to hand ♢ vt. —ಮಾಡು đ 2 (control) þrareß being in one’s control
ಕಿಟ್ಟೆಲ್ ನಿಘಂಟು
-
1.
that is in hand or charge: a treasury (My.). transferring from one hand to another; outstanding balance from a person.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. (ಆಸ್ತಿ ಮುಂತಾದುವು) ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಹೋಗುವುದು,- ಒಬ್ಬರಿಂದ ಇನ್ನೊಬ್ಬರಿಗೆ ಸಾಗುವುದು.
2. ಕೈಯಲ್ಲಿ ಉಳಿದಿರುವ ಹಣ.
3. ಬೇರೆಯವರಿಂದ ಬರಬೇಕಾಗಿದ್ದು, ಇನ್ನೂ ಬಾಕಿಯಾಗಿರುವ ಹಣ.
4. ಖಜಾನೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada