ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಾಗಲ

ಉಚ್ಚಾರಣೆ: hāgala
ಮೂಲ: Ka. D4045

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the vine Momordica charantia of Cucurbitaceae family.

  2. 2.
    noun

    its bitter gourd used as a vegetable.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) bitter gourd, Momordica charantia L. (Cucurbitaceae) used as a vegetable ⇀ food, pharm.

ಕಿಟ್ಟೆಲ್ ನಿಘಂಟು

  1. 1.

    = ಹಾಗಲ್. (My.; Si. 160). — ಹಾಗಲಕಾಯಿ. the Momordica fruit (C.; ಕಟಿಲ್ಲಕ, ಸುಷವಿ G.). — ಹಾಗಲಗಿಡ. = ಹಾಗಲ. (ಕಾರವೇಲ್ಲ, etc. Si. 160; My.). — ಹಾಗಲಬಳ್ಳಿ. = ಹಾಗಲ. (C.). — ಹಾಗಲವಾಡಿ. -ಪಾಡಿ. N. of a place. ಹಾಗಲವಾಡಿಗೈ ಹೋದರೈ ಗೀದರೈ ಹಾಗಕ್ಕೌನ್ದೈಮ್ಮೈ ತನ್ದರೈ ಗಿನ್ದರೈ ನಿಮ್ಮವರಿಗೈ ಮಜ್ಜಿಗೈ ಕೌಟ್ಟೀಯಾ? -ಹಾಗಲವಾಡಿಸಂಸ್ಥಾನದ ಹಾಗೈ (Prvs.). — ಹಾಗಲಹಣ್ಣು. a ripe Momordica fruit (C.; B. 2, 38).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada