ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಾಗ

ಉಚ್ಚಾರಣೆ: hāga

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the plant Abrus typica (var. albiflora) of Papilionaceae family; Indian liquorice plant.

  2. 2.
    noun

    any of the four equal parts of something; a fourth; a quarter.

  3. 3.
    noun

    (hist.) a monetary coin of very small denomination.

  4. 4.
    noun

    (hist.) a unit of weight.

  5. 5.
    noun

    a part or portion that belongs or is allotted to an individual or is one is eligible for.

ಕಿಟ್ಟೆಲ್ ನಿಘಂಟು

  1. 1.

    = ಪಾಗ, ಹಾಗು. one āṇe two kāsus (C.); one-fourth. ಕಡದು ಹಾಗ ಪಾಲು ನೀರು ಬೈರಸಿದ ಮಜ್ಜಿಗೈ (ತಕ್ರ, ಪಾದಾಮ್ಬು Si. 316). [ವ್ಯಾಧನೌನ್ದು ಮೌಲನ ತನ್ದರೈ ಸಲುವ ಹಾಗಕ್ಕೈ ಬಿಲಿವರಯ್ಯಾ Bv. 158; Cv. 500. 683]. ಹಾಗದ ಕೋತಿ ಮುಪ್ಪಾಗದ ಬೈಲ್ಲ ತಿನ್ತು. -ಹಾಗದ ಕೋಳಿ ಮುಪ್ಪಾಗದ ಮೇವು ತಿನ್ತು. -ಹಾಗದ ಗೋದಿ ಮುಪ್ಪಾಗದ ಬಲ್ಲ ತಿನ್ತು. - ಆಡು ಹಾಗ, ಕೂಲಿ ಮುಪ್ಪಾಗ. -ಊಟ ಹಾಗ, ಪಲಹಾರ ಮುಪ್ಪಾಗ. -ಭಾಗಾಕಾರ ತಿಳಿಯದಿದ್ದರೈ ಹಾಗದ ಲಕ್ಷಣ ತಿಳಿತದೇ? -ಸಾವಿರ ತೂಕ ಚಿನ್ನಕ್ಕೈ ಹಾಗ ತೂಕ ಮಚ್ಚು. -ಸೂಜಿ ಚಿನ್ನವಾದರೈ ಹಾಗದ ಕಾಸು (Prvs.). see ನೈಲ-; Bp. 28, 5; 29, 15. 28; Prv. s. ಹಾಗಲವಾಡಿ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಾಲುಭಾಗ.
    2. ಚಿಕ್ಕ ಬೆಲೆಯ ಒಂದು ನಾಣ್ಯ.
    3. ಭಾಗ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada