ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಾಗೈ

ಕಿಟ್ಟೆಲ್ ನಿಘಂಟು

  1. 1.

    = ಅಹಗೈ, etc., ಹಾಂಗೈ. in that manner or way, thus, so; like; as; as if; likewise; so that; without cause, for nothing (ವೋಗ್ Śmd. 19 Cm.; ವತ್, ವಾ, ಯಥಾ, ತಥಾ, ಇವ, ಏವಂ Si. 473). ಆಕಳ ಕೌಳಗು ಕುದುರೈಯ ಕೌಳಗಿನ ಹಾಗಲ್ಲ, ಸೀಳಿರುತ್ತವೈ (B. 1, 21). ಕಣಿಕೈ ನನ್ನ ಕೈಯ್ಗೈ ನಿಲುಕುವ ಹಾಗಿಲ್ಲ (2, 19). ಮನಸ್ಸಿಗೈ ಬನ್ದ ಹಾಗೈ ತುಟ್ಟಿ ಮಾರುತ್ತಿದ್ದರು (3, 13). ಅವರ ದನಗಳಿಗೈ ಒನ್ದು ಕಡೈಯಲ್ಲಿ ಮೇವು ಸಿಕ್ಕಿದ ಹಾಗಾಯಿತು (4, 218). ತಕ್ಕ ಹಾಗೈ ಹುಟ್ಟಾವಳಿ ಇಲ್ಲದ್ದರಿನ್ದ (5, 127). ನೀವು ಹೇಳಿದ ಹಾಗೈ (Bp. 14, 25). ಆ ವಿಮಲಸುಜ್ಞಾನಿ ಕೇಳಿದ ಹಾಗೈ ಕೇಳುತ್ತಾ (22, 53). ಕೌರತೈಯಾದ ಅರ್ಥವನ್ನು ಪೂರಯಿಸಿ ವಾಕ್ಯಸಮನ್ವಯ ಮಾಡಿ ಕೌಳ್ಳವದಕ್ಕೈ ತಕ್ಕ ಹಾಗೈ ತನ್ದು ಇಟ್ಟು ಕೌಣ್ಡ ಪದ (ಅಧ್ಯಾಹಾರ, etc. Si. 48). ಬಳ್ಳಿಗಳಿನ್ದ ಹೌಚ್ಚಲ್ ಪಟ್ಟು ಮನೈಯ ಹಾಗೈ ಇರುವ ಬೇಲಿ (ನಿಕಂಜ, ಕುಂಜ 117). ತುರುಬು ಮುನ್ತಾದ ಕೇಶಪಾಶದ ನಡಿವೈ ಈಚೈಗೈ ಕಾಣದ ಹಾಗೈ ಮುಡು ಕೌಣ್ಡಿರುವ ಹುವ್ವಿನ ಸರ (ಗರ್ಭಕ 229). ಕತ್ತೈಯ ಹಾಗೈ ಹೌರಳಾಡಿ ಮೇಲಕ್ಕೈದ್ದು ಬನ್ದ ಕುದುರೈ (ಉಪವೃತ್ತ, etc. 274). ಹೇಳಿದ ಹಾಗೈ ಮಾಡುವವನು (ವಚನೇಸ್ಥಿತ, ಆಶ್ರವ 359). ಮನಸ್ಸು ಬನ್ದ ಹಾಗೈ ಎಲ್ಲಾ ಬಿಡಿ ಬಿಚ್ಚಲಾಗಿ ಇರುವದು (ಯದೃಚ್ಛೈ, etc., 386). ಹಾಲಾಗಿದ್ದದು ಉಪಾಧಿಯಿನ್ದ ಮಸರಾದ ಹಾಗೂ ಒನ್ದು ಬಗೈಯಾಗಿದ್ದದು ಮತ್ತೌನ್ದು ಬಗೈಯಾಗುವ ವಿಕಾರವಿಶೇಷ ( ಪರಿಣಾಮ 392). ಅದರ ಹಾಗೈ ಇರುವಿಕೈ (ಅನುಹಾರ, etc. 893). ಹೀಗಾಯಿತೌ? ಹಾಗಾಯಿತೌ? ಎಮ್ಬುವದು (ಕಿಂವದನ್ತಿ Dhw.). ಹಾಗೈ ಕುಣಿಯುವ ಬಡ್ಡಿ ಹರೈಯಕ್ಕೈ ಬನ್ದರೈ ಬಿಟ್ಟಾಳೇ? -ಬೀಗನ ಹತ್ತರ ಹೋಗಿ, ಹಾಗೂ ವೀಸ ಕೇಳಿದ ಹಾಗೈ (Prvs.). see Prv. s. ಹಾದಿಯವ. -ಹಾಗೂ. -ಊ 7. so also, likewise also; (and). ಅವನು ನಿನ್ನನ್ನು ಬಡಿಯುವದಿಲ್ಲ, ಹಾಗೂ ಅವನ ಸಿಟ್ಟು ಸಹ ಬೇಗ ಇಳಿಯುವದು (B. 3, 60). ತಿರಿಗಿ ಈ ಸ್ಥಳಕ್ಕೈ ತಾವು ಬರ ಬಾರದು, ಹಾಗೂ ನನಗೈ ಮೋರೈ ತೋರಿಸ ಬಾರದು (3, 67). ಇದು ಬಹಳ ಬೈಳೈಯುವದಿಲ್ಲ, ಹಾಗೂ ಬಹಳ ಸ್ಥಲಗಳಲ್ಲಿ ಬೈಳೈಯುವದಿಲ್ಲ (3, 107). ಎಲ್ಲ ಪ್ರಜೈಗಳು ಇವರ ಅಪ್ಪಣೈಯ ಮೇರೈಗೈ ನಡ ಕೌಳ್ಳ ತಕ್ಕದು; ಹಾಗೂ, ಇವರಿಗೈ ಕಲ್ಯಾಣವಾಗಲೈನ್ದು, ದಿನಾಲು ದೇವರನ್ನು ಬೇಡಿ ಕೌಳ್ಳತಕ್ಕದು (4, 3). ಆ ಖಣ್ಡದೌಳಗೈ ಈಗಿನಷ್ಟು ವಿದ್ಯೈಯೂ ಕಲಾಕೌಶಲ್ಯಗಳೂ ಎನ್ದಿಗೂ ಅಭಿವೃದ್ಧಿ ಹೌನ್ದುತ್ತಿದ್ದಿಲ್ಲ; ಹಾಗೂ ಅಲ್ಲಿಯವರು ಇಷ್ಟು ಉತ್ತಮಸ್ಥಿತಿಗೈ ಎನ್ದೂ ಬರುತ್ತಿದ್ದಿಲ್ಲ (4, 210). ಎತ್ತು, ಹಾಗೂ ಆಕಳ ಶರೀರದಿನ್ದ ದೌಡ್ಡ ವಿದ್ದಾಗ್ಯೂ (5, 18). ಅವನು ತನ್ನ ಗ್ರನ್ಥದೌಳಗೈ ಹೌಟ್ಟೈ ಹಾಗೂ ಅವಯವಗಳ ಕಲ್ಪಿತಕಥೈಯಲ್ಲಿ ಸ್ಪಷ್ಟವಾಗಿ ಹೇಳಿದ್ದಾನೈ (5, 93). ಆ ವ್ಯಾಪಾರಕ್ಕೈ, ಬಾಡಿಗೇ ಕೌಡೋಣ ಹಾಗೂ ಬಾಡಿಗೇ ಇಸ ಕೌಳ್ಳೋಣ ಎನ್ದು, ಎನ್ನುತ್ತಾರೈ (5, 113). ಅವನು ಸುಮ್ಮನೇ ಹೌರಟು, ಸಂಕಟಗಳನ್ನು ಅನುಭೋಗಿಸುತ್ತ ಹಾಗೂ ಹೀಗೂ ಕಷ್ಟಬಡುತ್ತ ಪಟ್ಣಕ್ಕೈ ಹೋಗಿ ಮುಟ್ಟಿದನು (5, 69). — ಹಾಗೇ. -ಏ 2. even in that manner or so, etc.; without another cause or object. ಹಾಗೇ (without my ring) ನಿನ್ನ ಬೈರಳು ನೋಡಿ ಕೌಳ್ಳುತ್ತಿರು! (B. 3, 34). ಎಷ್ಟೋ ದೇಶಗಳ ಸ್ಥಿತಿಯೂ ಈ ಹೌತ್ತಿಗೂ ಹೀಗೇ ಉಣ್ಟು; ಅವುಗಳಲ್ಲಿ ಸುಲ ಕೌಳ್ಳುವವರು ಸುಲ ಕೌಳ್ಳುವದರ ಸಲುವಾಗಿ ನಾಲ್ಕೂ ಕಡೈಗೈ ಯಾವಾಗಲೂ ತಿರುಗುತ್ತಿರುತ್ತಾರೈ, ಅವರ ಅಂಜಿಕೈಯಿನ್ದ ಜನರು ಶಸ್ತ್ರಗಳನ್ನು ಹಿಡ ಕೌಣ್ಡು ಎಚ್ಚರದಿನ್ದ ಇರುವರು ಅಲ್ಲದೇ ಹಾಗೇ ತಿರುಗಾಡಿದರೈ ಬದುಕಿ ಬರುವ ಭರವಸೈವು ಅವರಿಗೈ ಇರುವದಿಲ್ಲ (5, 104). ಅನ್ದಿನಿನ್ದ ಅವರ ಕಡೈಗೈ ಬನ್ದ ಅಧಿಕಾರವು ಇನ್ದಿನ ತನಕ ಹಾಗೇ ಉಣ್ಟು (5, 188). ಎಣ್ಣೈ ಸೀಗೈಗೈ ಹ್ಯಾಗೋ, ಹಾಗೇ ಪ್ರೀತಿ (Prv.). — ಹಾಗೈಯೇ. -ಏ 2. = ಹಾಗೇ. (My.). ಬೇಗನೇ ಮಾಡಿದ್ದು ಹಾಗೈಯೇ ಹೋಗುವದು (Prv.). — ಹಾಗ್ಹಾಗೈ. = ಹಾಗೈ ಹಾಗೈ. ಹ್ಯಾಗೈ ಹ್ಯಾಗೈ ಭಯಗೌಮ್ಬುವ ಪ್ರಸಂಗಗಳು ಅವನಿಗೈ ಬರುವವೋ, ಹಾಗ್ಹಾಗೈ ಅವನು ಹೈಚ್ಚು ಧೈರ್ಯಗೌಳ್ಳುವನು (B. 5, 85).

  2. 2.

    = ಹಾಗೈ, etc. (ವೋಲ್ Śmd. 148 Cm.; ಅನ್ತಿರೈ 353; ಆನ್ತೈ 362 Cm.; Bp. 8, 44; 27, 36; 47, 70). ಇಚ್ಛೈ ಬನ್ದ ಹಾಂಗೈ (ಯಥೇಷ್ಟಂ Śmd. 140 Cm.). ರಸಮಿಲ್ಲದ ಹಾಂಗೈ ಅಟ್ಟ ಮದುರ (ಪಿಚ್ಛಿಲ); ಹೈಂಗೈ ಅಹುದು, ಹಾಂಗೈ ಎಮ್ಬರ್ಥದಲ್ಲಿ ಯಥಾಸ್ವಂ ಯಥಾಯಥಂ ಎನಿಸುಗು (Nr.). — ಹಾಂಗೂ. = ಹಾಗೂ. ವಿಲಮ್ಬಿತ ಎಮ್ಬುವದು ಆಲಸ್ಯಕ್ಕೈ ನಾಮ, ಹಾಂಗೂ ಜೋಲು ಬಿದ್ದನ್ಥಾದಕ್ಕೈ ಸಹವಾಗಿ ಆಗುತ್ತದೈ (Dhw.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada