ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಾದರಗಿತ್ತಿ

ಉಚ್ಚಾರಣೆ: hādaragitti
ಮೂಲ: hādara + -gitti

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a woman who indulges in sexual relations with a man not married or with several men for pleasure or money.

  2. 2.
    noun

    (sl.) a term used to abuse a woman.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    f.

    (sex)⦅m. ಹಾದರಿಗ⦆adulterous woman, adulteress

ಕಿಟ್ಟೆಲ್ ನಿಘಂಟು

  1. 1.

    an adulteress; a fornicatress (ಜೋಡೈ, ಬೈದೈಗಾರ್ತಿ, ಪಾಣ್ಬೈ, ಸಿತಗೈ, ಜಾರೈ Śm. 75; ಪುಂಶ್ಚಲಿ, ಧರ್ಷಿಣಿ, ಬನ್ದಕಿ, ಅಸತಿ, ಕುಲಟೈ, ಇತ್ವರಿ, ಸ್ವೈರಣಿ, ಪಾಂಸುಲೈ Si. 185; ಕುಲಟೈ Cb.; Bp. 40, 55; C.). ಹಾದರಗಿತ್ತಿಯ ಮಗನು (ಬಾನ್ಧಕಿನೇಯ, ಬನ್ಧುಲ, ಅಸತೀಸುತ, etc. Si. 190). ಹಾದರಗಿತ್ತಿಯ ಕರೈ ಹನ್ದರದೌಳಗೈ, ಗರ್ತಿಯಕರೈ ಪತ್ರಾವಳಿ ತೈಗೈಯುವದಕ್ಕೈ. -ಹಾದರಗಿತ್ತಿಗೈ ಹದಿನೈಣ್ಟು ಹೈಸರು. -ಹಾದರಗಿತ್ತಿಯ ಕಾಲು ಹಸೇ ಮೇಲೈ ನಿಲ್ಲದು. -ಕಳ್ಳಗೈ ಕಡುನಾಲಿಗೈ, ಹಾದರಗಿತ್ತಿಗೈ ಹಲವು ನಾಲಿಗೈ. -ನಾಗರಪಂಚಮಿಯಾದರೈ ಹಾದರಗಿತ್ತಿಗೈ ಏನು? -ಸೂಳೈಯ ಮಗ ಸುಬೇದಾರ, ಹಾದರಗಿತ್ತಿಯ ಮಗ ಹವಲ್ದಾರ (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ವ್ಯಭಿಚಾರ ಮಾಡುವವಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada