ಹಾದರ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಹಾದರಿಗ.
-
2.
noun
illicit sexual relations one has with a person whom he or she is not married to; adultery.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(sex) adultery, fornication
ಕಿಟ್ಟೆಲ್ ನಿಘಂಟು
-
1.
= ಪಾದರ. adultery; fornication (C.). ಹಾದರದ ನಾರಿ (ಸ್ವೈರಿಣಿ, ಪುಂಶ್ಚಲಿ, etc. Mr. 304); ಹಾದರದ ಮನೈ (ಅಸತಿವಸನ 198). [ಹಾದರಕ್ಕೈ ಹೋದರೈ ಕಳ್ಳದಮ್ಮವಾಯಿತ್ತು Bv. 111]. ಗಣ್ಡನು ಸಾಯದೇ ಇರುವಾಗಲೇ ಮಿಣ್ಡನ ದೈಸೈಯಾನ್ದ ಹುಟ್ಟಿಸಿ ಕೌಣ್ಡ ಹಾದರದ ಮಗನು (ಕುಣ್ಡ Si. 193). ಹಾದರಕ್ಕೈ ಹುಟ್ಟಿದ ಮಗ ಹೌಯ್ಲಿಗೈ ಬಿದ್ದು ಸತ್ತ. -ಪಟ್ಟಿಗೈ ಮಯ್ಲಿಗೈ ಸಲ್ಲ, ಮುತ್ತಯ್ದೈಗೈ ಹಾದರ ಸಲ್ಲ. -ವಾದಾ ಮಾಡಿ, ಮಾಡಿ, ಹಾದರ ಕಲಿತುಕೌಣ್ಡ. -ಹನ್ದಿಯವರು ಹಾದರ ಮಾಡಿದರೈ ತಮಟೈಯವರು ದಣ್ಡಾ ತೈತ್ತರು. -ಹಣವಿದ್ದವರು ಹಾದರ ಮಾಡಿದ್ದಕ್ಕೈ ಹಾದೀಲಿ ಹೋಗುವವರು ದಣ್ಡ ತೈತ್ತರು. -ಹೌನ್ನಿದ್ದಮ್ಮನ ತೌನ್ನು ಮುಚ್ಚಿತು, ಮಕ್ಕಳಿದ್ದಮ್ಮನ ಹಾದರ ಮುಚ್ಚಿತು (Prvs.). ಹಾದರದ ಕಥೈಯನ್ನು (the Rāmāyaṇa) ಸೋದರರ ವಧೈಯನ್ನು (the Bhārata) ಆದರಿಸಿ, ಪುಣ್ಯಕಥೈಯೈನ್ದು ಕೇಳುವ ಮಾದಿಗರ ನೋಡು! (Sp.). see Prvs. s. ದಣ್ಡು and ಹಗರಣ 1. — ಹಾದರಗಟ್ಟು. -ಕಟ್ಟು. to accuse of adultery (My.). — ಹಾದರಗಳ್ಳ. -ಕಳ್ಳ. an adulterer (My.). — ಹಾದರದ ಮೌಟ್ಟೈ. a bundle of adultery, i. e. a place where adultery abounds (My.). — ಹಾದರವಾಡು. -ಆಡು. to commit adultery (Bp. 54, 40; My.). ಹಗಲೈಲ್ಲಾ ಹಾದರವಾಡಿ, ಇರುಳು ಗಣ್ಡನ ತಲೈಯ ಹೇನು ತೈಗದಳನ್ತೈ (Prv.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಪರಸ್ತ್ರೀ ಗಮನ,- ಸಂಸರ್ಗ.
2. ವ್ಯಭಿಚಾರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada