ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಾಯಿ

ಉಚ್ಚಾರಣೆ: hāyi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of moving, going.

  2. 2.
    adjective

    = ಹಾಯ್3.

  3. 3.
    noun

    a manner, mode; a way.

  4. 4.
    noun

    appropriateness; propriety; fitness.

  5. 5.
    noun

    the act or an instance of crossing over.

  6. 6.
    noun

    any of the shaped sheets of canvas or other strong material spread to catch or deflect the wind, by means of which some vessels are driven forward; sail.

  7. 7.
    noun

    a vessel having such a sail.

ಕಿಟ್ಟೆಲ್ ನಿಘಂಟು

  1. 1.
    1.

    = ಹಾಯ್ 1, etc. P. p. ಹಾಯಿದು (My.; B. 5, 35).

  2. 2.
    2.

    = ಹಾಯ್ 2, etc. (Te. ಹಾಯಿ = ಸುಖ, ಸೌಖ್ಯ ). — ಹಾಯಿದೋರು. -ತೋರು. to appear, i. e. to be, agreeable. ಕಿವಿಗೆ ವ್ಯಕ್ತವಾಗಿ ಕೇಳ ಬಾರದೇ ಇದ್ದರೂ ಹಿತವಾಗಿ ಹಾಯಿದೋರುವ ನಾದ (ಕಲ Si. 61).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗಾಳಿಯ ಅನುಕೂಲತೆಗಾಗಿ ದೋಣಿಯ ನಡುಗಂಬಕ್ಕೆ ಕಟ್ಟುವನೌಕಾಪಟ.
    2. ಹಾಯಿಪಟವನ್ನು ಕಟ್ಟಿರುವ ದೋಣಿ.
    3. ಸಮಾಧಾನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada