ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಾಯ್

ಉಚ್ಚಾರಣೆ: hāy
ಮೂಲ: Ka. *D4087

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಹಾಯಿ1.

  2. 2.
    adjective

    pleasing; agreeable; enjoyable.

  3. 3.
    noun

    = ಹಾಯು.

  4. 4.
    noun

    freedom from desire, grief, discomfort, etc.; comfort.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (cross) to jump over, to step over, to cross 《a river, scoop, wall, difficulties, obstacles, etc.》 2 (over) ladle to overcome 《difficulties, obstacles, etc.》 ಹಾಪೆ vi. (move) ⦅dat.⦆to dash (against) ű ಎಮ್ಮೆ ನ-

  2. 2.
    n.

    (boat) 1 sail 2 boat

  3. 3.

    (n.) (ease)〈being〉satisfied, 〈being〉pleasant, 〈being〉relieved

ಕಿಟ್ಟೆಲ್ ನಿಘಂಟು

  1. 1.
    1.

    = ಪಾಯ್ 1 q. v., etc. to jump over; etc. (Bh. 1, 5, 9; 1, 8, 88. 93; 2, 13, 28; 3, 13, 25. 27. 30. 31. 33; J. 7, 45. 52; 28, 6). P. p. ಹಾಯ್ದು (exceptionally also in the common language). ಹಾಯ್ದಿತ್ತು (B. 3, 94). ಡೋಣಿ ಮುನ್ತಾದವುಗಳಿನ್ದ ಹಾಯ್ದು ಆಚೇ ದಡಕ್ಕೆ ಸೇರತಕ್ಕ ದುಸ್ತರಜಲವುಳ್ಳ ಹೊರೆ ಮುನ್ತಾದವುಗಳು (ನಾವ್ಯ Si. 83); ಹೊಳೆ ಹಾಯ್ದು ದಾಟಿಸುವ ಹಡಗಿನವನಿಗೆ ಕೊಡುವ ಮಜೂರೀ ರೊಕ್ಕ (ಆತರ 84); ಕಡೆ ಹಾಯದ ದಾರಿ (ಅಪಥಿ;ಅಪಥ 105); ಹಾಯ್ದು ಓಡುವಿಕೆ (ವಲ್ವಿತ 274); ಗೂಳಿ ಹಾಯ್ದು ಹಿಮ್ಬಾಲಿಸಿದ ಆಕಳು (ಸನ್ಧಿನಿ 321). ನೀರ ನಡೆ ಹಾಯ್ವ ತೆಪ್ಪ (ಉಡುಪ Mr. 416).

  2. 2.
    2.

    = ಪಾಯ್ 2, etc. crossing; going; propriety: pleasurable, nice, pleasant (as a meal, a place, sleep, etc. (My.). — ಹಾಯ್ಗಡ. -ಕಡ. a place where a river is forded (My.). — ಹಾಯ್ವಿಡು. -ಬಿಡು. to let loose (Rām. 6, 19, 17).

  3. 3.
    3.

    a sail (My.; M. ಪಾ,ಪಾಯ್ a mat; a sail; a sheet of paper; T. ಪಾಯ್, a sail; a mat).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನೆಗೆ.
    2. ಹೊರ ಸೂಸು.
    3. ದಾಟಿಹೋಗು.
    4. ಅಪ್ಪಳಿಸು.
    5. ಎರಗು.
    6. ಮುಸುಕು.
    7. ಮುಂದೆ ನುಗ್ಗು.
    8. ಕೈನೀಡು.
    9. ಓಡಿಹೋಗು.
    10. ದಾಟಿ ಹೊರಬರು.
    11. ಉಂಟಾಗು.

  2. 2.

    ದಾಟುವುದು.

  3. 3.

    (ಊಟ, ನಿದ್ದೆ, ಸ್ಥಳ ಮುಂತಾದುವು ಗಳಲ್ಲಿ) ಆಹ್ಲಾದಕರವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada