ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಾನಿ

ಉಚ್ಚಾರಣೆ: hāni
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (hist.) a particular unit of measure.

  2. 2.
    noun

    a desroying or being destroyed.

  3. 3.
    noun

    injury or harm to a person or thing, resulting in a loss of soundness or value; damage.

  4. 4.
    noun

    the quality or state of being deficient; absence of something essential; deficiency.

  5. 5.
    noun

    disadvantage, deprivation, etc. cause by losing something; loss.

  6. 6.
    noun

    a diminishing or being diminished; decrease; diminution.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (damage) damage, loss 2 (destroy) destruction, ruin ű ವಿಜಯನಗರ ಸಾಮ್ರಾಜ್ಯ ಹದಿನಾರನೆ ಶತಮಾನದಲ್ಲಿ ಹಾನಿಯಾಯಿತು. Vijayanagara empire was destroyed in the 16the century.

ಕಿಟ್ಟೆಲ್ ನಿಘಂಟು

  1. 1.

    abandonment, relinquishment; neglect; loss, want, privation, absence; decrease, deficiency, diminution; detriment, damage, harm, destruction, extinction, hurt (ಅಪಹಾರ, ಅಪಚಯ Si. 392; Ch. v. 37; J. 7, 26; 10, 24; Bp. 40, 73; B. 4, 24). ಬುದ್ಧಿಯಿಲ್ಲದವನ ಸ್ನೇಹ ಇದ್ದ ಮಾನಕ್ಕೈ ಹಾನಿ. -ತನಗೈ ಬನ್ದ ಹಾನಿ ಅರ್ಥದಿನ್ದ ಹೋಯಿತು. -ಧ್ಯಾನಿಸಿ ಕೂತಾಗ್ಯೂ ಹಾನಿ ಬರುವದು ತಪ್ಪಿತೇ? (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ಅಳತೆಯ ಪ್ರಮಾಣ.
    2. ಕೇಡು.
    3. ನಷ್ಟ.
    4. ಕ್ಷೀಣಿಸುವಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada