ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಾಱು

ಉಚ್ಚಾರಣೆ: hāřu
ಮೂಲ: Ka. piṃ D4205

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹೃದಯ, ನರಮೊದಲಾದುವುಗಳ ಮಿಡಿತ,- ಸ್ಪಂದನ.

  2. 2.

    1. ಜಿಗಿ.
    2. ಆಕಾಶದಲ್ಲಿ ಚಲಿಸು.
    3. ತೊಲಗು.
    4. ಚೆದುರು.
    5. ವೇಗವಾಗಿ ಮಿಡಿ,- ಬಡಿದುಕೊಳ್ಳು.
    6. ಇಲ್ಲವಾಗು.
    7. ಸೂಸು.

ಕಿಟ್ಟೆಲ್ ನಿಘಂಟು

  1. 1.
    1.

    = ಪಾರು 1 q. v. to jump; to run; to run or go away; etc. (Bp 28, 18; 36, 28; 46, 23; 52. 13; 56, 20; 59, 24; J. 20, 47; Bh. 2, 13, 44. 50; C.); to be discharged or fired (as fire-arms, My.). ಹಾರುವುದು (ಡಯನ Hlā.). ಕೆಳಕ್ಕೆ ಹಾರುವ ಪಕ್ಕಿ(ಸಣ್ಡೀನ); ಮೇಲಕ್ಕೆ ಹಾರುವ ಪಕ್ಕಿ (ಉಡ್ಡೀನ Nr.). ಹಾರಿ ಬೀಳುವ ಮೀನು (ಪ್ರೋಷ್ಟಿ, etc. Si. 87); ಹಾರುವ ಸ್ವಭಾವವುಳ್ಳವನು (ಉತ್ಪತಿಷ್ಣು, ಉತ್ಪತಿತೃ 360); ದನಗಳ ಮೇಲೆ ಗೂಳಿಗಳು ಹಾರುವ ಸಮಯ ಗೂಳಿ ಬಸರು ಮಾಡುವಿಕೆ (ಪ್ರಜನ, etc. 396); ಹಾರಿ ಹೋಗುವದು (ಪ್ಲವಗ 410). ಆರು ಬೆಟ್ಟವನೊಬ್ಬ ಹಾರ ಬಹುದೆನ್ದಲ್ಲಿ, ಹಾರಬಹುದೆನ್ದು, ಎನಬೇಕು; ಮೂರ್ಖನನು ಗೆಲಬಾರದಯ್ಯ! (Sp.). ನಿನಗೆ ಏನಾದರೂ ನೋವು ಆದಾಗ ಇಲ್ಲವೆ ಬೇನೆ ಬನ್ದಾಗ ನಿನ್ನ ತಾಯಿ ತನ್ದೆಗಳ ಹರಣ ಹಾರುವದು (B. 1, 25) ಹಾರುವ ಕಾಗೆ ಹೋ್ಯಾಡಲಿಕ್ಕೆ ಬಲ್ಲಿತೇ (or ಬಲ್ಲದೇ)? — ಹಾರುವ ಗುಬ್ಬಿಗೆ ಗೋದಿಕಲ್ಲು ಕಟ್ಟಿದ ಹಾಗೆ. -ಗೋಡೇ ಹಾರುವವ ಬೇಲಿ ಹಾರನೇ? -ಜಗಲೀ ಹಾರದವ ಗಗನಾ ಹಾ್ಯಾನೇ? -ಬಾರಿ ಬಾರಿ ಬನ್ದವರು ಹಾರಿ ಹಾರಿ ಹೋಗರೇ? -ಮಳೆಗೆ ಹೆದರಿ, ಹೊಳೇಲಿ ಹಾರಿದ ಹಾಗೆ. -ತೀರದ ಕಾರ್ಯ ಹಾರಿದರೂ ಆಗದು (Prvs.). ಗುಣ್ಡು ಹಾರು (G. 184). — ಹಾರ ತೆಗಸು. to cause or make (somebody) to open (a door) suddenly (Bp. 50, 19). — ಹಾರ ತೆಗೆ. to cause (a door) to fly open (Bp. 28, 49; 43, 47); to open a door completely (My.). — ಹಾರ ಬಡಿ. to open (a door) completely (My.). — ಹಾರಾಡಿಸುವಿಕೆ. -ಆಡಿಸುವಿಕೆ. causing to jump or move quickly about. ಕಣ್ಣುಹುಬ್ಬುಗಳನ್ನು ಹಾರಾಡಿಸುವಿಕೈ ಮುನ್ತಾದದು (ಆಂಗಿಕ Si. 66). — ಹಾರಾಡು. -ಆಡು. to jump about, to run about, to fly about, etc. (B. 2, 2. 5; 3, 10. 68; 5, 86). — ಹಾರಾಡುವಿಕೈ. -ಆಡುವಿಕೈ flying about, etc. ಹಾರಾಡುವಿಕೈ (ಪ್ರಡೀನ, ನೈಗೈಯುವಿಕೈ Si. 178). — ಹಾರ್ಯಾಡು. -ಆಡು. = ಹಾರಾಡು (B. 3, 80). ಬೇರಿ ಆದರೂ ಹಾರ್ಯಾಡೋದು ತಪ್ಪಲಿಲ್ಲ (Prv.).

  2. 2.
    2.

    = ಪಾರು 2, ರ್ಹಾ running; jumping; flying; throbbing; copulating. see ಎರ್ದೈ-. -ಹಾರುಗಾಲಿ. — ಕಾಲಿ a woman who has feet that run about: a gad-about (My.). — ಹಾರುಗುಪ್ಪೈ. -ಕುಪ್ಪೈ. a game at which boys form two parties each of which makes a heap of sand in its front, when one of a party is ordered to jump from one heap to the other; if he is not successful, one jumps on his shoulders and drives him about (My.; ಪರಿಮರಿ Kk. 71; ಪರಿಮರಿ Śm. 56, o. r. ಪರಿಮರಿ ). ಹಾರುಗುಪ್ಪೈಯಾಟ ಆಡು, to play that game (My.). — ಹಾರುಗೈಯ್ತ. -ಕೈಯ್ತ. copulation, coitus (Cpr. 8, 56 va.). — ಹಾರು ಮಿನು. (ಪ್ರೋಷ್ಠಿ, ಶಫರಿ Si. 87). [Tu. ಪಾರ್, to run].

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an instance of jumping or leaping forward or down.

  2. 2.
    verb

    to spring, jump up.

  3. 3.
    noun

    the distance covered by such a movement.

  4. 4.
    verb

    to rise or fly high into the air; to soar.

  5. 5.
    verb

    to move or glide on currents of air.

  6. 6.
    noun

    the act, manner of flying; flight.

  7. 7.
    verb

    to go away; to depart.

  8. 8.
    noun

    a kind of boat.

  9. 9.
    verb

    (a group of people, mob) to break up and move in different directions; to scatter; to disperse.

  10. 10.
    noun

    an aircraft; an aeroplane.

  11. 11.
    noun

    (dial.) a steep fall of water, as of a stream, from a height; a cascade; a waterfall.

  12. 12.
    verb

    to throb, palpitate rapidly.

  13. 13.
    noun

    the act of throbbing (of the heart); throb.

  14. 14.
    verb

    to be destroyed; to be demolished.

  15. 15.
    verb

    to send out; to discharge; to emit.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    1 (jump) to jump, gallop 2 (fly) to fly 3 (move) to tremble, to expect, to long for

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0