ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಾೞು

ಉಚ್ಚಾರಣೆ: hāłu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಹಾಳು2.

ಕಿಟ್ಟೆಲ್ ನಿಘಂಟು

  1. 1.

    = ಹಾಳ್ etc. (C.). ಪಾಲು ಮಾಡಿದರೈ ಹಾಳು (Prv.). — ಹಾಳಾಗು. -ಆಗು to go to ruin; to be destroyed; to become waste (Bp. 57, 47; 60, 17; 61, 8). ಸುಳ್ಳನಿದ್ದ ಹಣವನ್ತರಾದಾಗ್ಯೂ ಕಟ್ಟಕಡೈಗೈ ಅವರು ನಿಜವಾಗಿ ಹಾಳಾಗುವರು (B. 3, 96). ನಾಯಿ ಕೂಗಿದರೈ, ದೇವಲೋಕ ಹಾಳಾದೀತೇ? -ಲೋಕ ಹಾಳಾದರೈ ನಾಕ ಹಾಳಾದೀತೇ? (Prvs.). see Nr. s. ಹಾಳ್. -ಹಾಳುಅಡವಿ a desert. (B. 3, 66; 5, 36. 131). — ಹಾಳುಗೋಡೈ a dilapidated wall. ಕತ್ತೈ ತಪ್ಪಿಸಿ ಕೌಣ್ಡರೈ ಹಾಳುಗೋಡೈ. -ಕತ್ತೈ ಸತ್ತರೈ ಹಾಳುಗೋಡೈ (Prvs.). see B. 2, 2; 3, 27. — ಹಾಳುತೋಟ a waste, unproductive garden. ಹಾಳುತೋಟಕ್ಕೈ ನೀರು ಹಾಕಿ, ಬೀಳುರಟ್ಟೈ ಬಿದ್ದು ಹೋಯಿತು(Prv.). — ಹಾಳುದೇಗುಲ a temple in ruins (B. 3, 100). — ಹಾಳುಧಾನ್ಯ blighted or empty grain (ಪುಲಾಕ, ಕ್ಷುದ್ರಧಾನ್ಯ Hlā.). — ಹಾಳುಬಟ್ಟೈ a desolate road. ದೂರಮಾಗಿಹ ಹಾಳುಬಟ್ಟೈ (ಪ್ರಾನ್ತರ Nr.). — ಹಾಳುಬಾವಿ a well out of repair and not used. ಹುಟ್ಟುಕುರುಡ ಹಾಳುಬಾವಿಯಲ್ಲಿ ಬಿದ್ದ ಹಾಗೈ (Prv.). — ಹಾಳು ಬೀಳು. = ಹಾಳಾಗು (Bp. 23, 10). — ಹಾಳುಭೂಮಿ. waste land (Dp. 148). — ಹಾಳುಮಣ್ಣು earth of ruined mud-forts, etc. deprived of all fertility. (S. Mhr.). — ಹಾಳುಮನೈ. = ಹಾಳ್ಮನೈ a dilapidated, desolate or empty house. ಬೋಳಿಗೈ ಹಾಳುಮನೈ ಆದರೇನು? ಕೂಳು ಸಕ್ಕಿದರೈ ಸರಿ (Prv.). — ಹಾಳು ಮಾಡು to ruin; to waste (C.; Bp. 52, 7; B. 3, 23; 5, 86). ಹಾಳು ಮಾಡುವದು (ಪ್ರಮಾಪಣ, ಸಂಙ್ಞಪನ, ಮಾರಣ, ಘಾತ etc. Si. 297). — ಹಾಳುಮಾತು. a useless word (My.). — ಹಾಳುಮೋರೈ a forehead without a sectarian mark (My.). — ಹಾಳುಸ್ಥಲ a desolate place (B. 5, 252). — ಹಾಳುಹರಟೈ idle, useless talk. ಬಾಲ ಸನ್ಯಾಸಿಗೈ ಹಾಳು ಹರಟೈ ಯಾಕೈ? (Prv.). — ಹಾಳುಹುಲ್ಲು useless grass. ಬಾಳೇ ಗಿಡ ನಟ್ಟರೈ ಹಾಳುಹುಲ್ಲು ಆದೀತೇ? (Prv.). — ಹಾಳುಹೌಟ್ಟೈ an empty stomach (My.); the bad, miserable belly (My.). — ಹಾಳೂರ್. -ಊರ್. -ರು a desolate, deserted village, a village in ruins. ಜ್ಞಾನವಿಲ್ಲದನ ಕಾಯವು ಹಾಳೂರ ಸ್ಥಾನದಿಂ ಕಡೈಯ! (Sp.). ಧನ ಕನಕವುಳ್ಳನಕ ದಿನಕರನನ್ತಕ್ಕು; ಧನ ಕನಕ ಹೋದ ಮರುದಿನ ಹಾಳೂರ ಶುನಕನನ್ತಕ್ಕು (Sp.). ರಾಗವಿಲ್ಲದ ಹಾಡು, ಭೋಗವಿಲ್ಲದ ಜನ್ಮ, ತ್ಯಾಗವಿಲ್ಲದನ ದೌರೈತನ ಹಾಳೂರ ಗೌಗೈಯನ್ತಕ್ಕು (Sp.). ಕಾಲಕೂಟದ ಕಾಳ- ವಿಷವು, ಚೇಳು, ನಮ್ಬಿದ ಹಗೈಯು, ಹಾಳೂರ ಚುರಚಿ, ನಸುಗುನ್ನಿ, ತಿಗುಳರಗಾಳಿ ಬೇಡ (Sp.). ಹಾಳೂರಿಗೈ ಬೋಳುಸುತ್ತಿಗೈ. -ಬಾಳುವವನಿಗೈ ಹಾಳೂರ ಸುದ್ದಿ ಯಾಕೈ? (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹಾಳುಬಿದ್ದ ಜಾಗ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada