ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಾಳತ

ಉಚ್ಚಾರಣೆ: hāḷata
ಮೂಲ: ?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which is within reasonable limits; moderateness.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಪಾಳತ, ಹಾಳಿತ (n.) 1 (propr.) 〈being〉proper, suitable, fit, seeming ű ಯಾವ ಕೆಲಸ ಮಾಡಿದರೂ ಹಾಳತವಾಗಿರಬೇಕು. Whatever work one may do it should be appropriate. 2 (propr.) 〈being〉in proper amount, 〈being〉moderate ű ಮದುವೆ ಖರ್ಚನ್ನು ಹಾಳತವಾಗಿ ಮಾಡಬೇಕು. The marriage expenditure should be moderate. 3 (propr.) 〈being〉proportionate ű ಉಪ್ಪಿನ ಕಾಯಿಯಲ್ಲಿ ಹುಳಿ, ಉಪ್ಪು, ಕಾರ, ಎಣ್ಣೆಗಳು ಹಾಳತವಾಗಿ ಇರಬೇಕು. [Ingredients like] sour, salty, pungent substances and oil should be in proper proportion in pickles. 4 (ripe)〈being〉overripe (as fruit, etc.) ű ನಿನ್ನೆ ತಂದ ಹಣ್ಣುಗಳು ಇಂದು ಹಾಳತವಾಗಿವೆ. The fruits which were brought yesterday have become overripe.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0