ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಾವಸೆ

ಉಚ್ಚಾರಣೆ: hāvase
ಮೂಲ: Ka. pāvase *D3821

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any of various classes (esp. Bryopsida) of very small, green bryophytes having stems with leaflike structures and growing in velvety clusters on rocks, trees, moist ground, etc.; moss.

  2. 2.
    noun

    a hard deposit on the teeth, consisting of saliva proteins, food deposits, various salts, as calcium phosphate, etc.; dental calculus; tartar.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) moss and other green growth in water [Ka. pāvase *D3821] = ಪಾಚಿ (pāci)

ಕಿಟ್ಟೆಲ್ ನಿಘಂಟು

  1. 1.

    ಪಾವಸೆ, etc. moss, the aquatic plant Vallisneria octandra, etc. (ಶೇವಾಲ, ಶೇವಲ, ಜಲಶೂಕ, ನೀಲಿಕೆ Hlā., Nr., Mr. 421; ಶೇವಾಲ Kk. 13, Śm. 35; Bp. 20, 11; Bh. 1, 5, 5). ನೀರ ಹಾವಸೆ (Śmd. 162). ಹಾವಸೆ (o. r. ಪಾವಸೆ) ಕಿಡಲೊಡಂ ನೀರ್ ತಿಳಿದುದು (o. r. ತಿಳಿವುದು, 295). — ಹಾವಸೆಗಲ್ಲು. -ಕಲ್ಲು. the stone on which hāvase is grown. ಹಾವಸೆಗಲ್ಲ ಮೆಟ್ಟಿ ಹರಿದು ಗೊತ್ತ ಮುಟ್ಟಬಾರದಯ್ಯಾ Bv. 211].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪಾಚಿ.
    2. ಹಾವಚೆ.
    3. ಹಸುರು ಬಣ್ಣ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada