ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಾಸ

ಉಚ್ಚಾರಣೆ: hāsa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of laughing.

  2. 2.
    noun

    a length of a rope.

  3. 3.
    noun

    a piece of rope having a noose at one end.

  4. 4.
    noun

    the feeling characterised by pleasure, joy.

ಕಿಟ್ಟೆಲ್ ನಿಘಂಟು

  1. 1.

    = ಹಾಸು 2. that which is spread. — ಹಾಸಗಲ್ಲು. -ಕಲ್ಲು. = ಹಾಸುಗಲ್ಲು (My.; B. 4, 177).

  2. 2.
    1.

    Tbh. of ಹಾಶ (Śmd. 335) or ಪಾಶ (342). a tie, etc. (Rśv. 5, 85 va.; Bh. 3, 13, 27).

  3. 3.
    2.

    laughing, laughter; mirth, merry-making, joy; derision. see ಚನ್ದ್ರ-, ಪರಿ-, ಪ್ರತಿ-, ಪ್ರತಿ-; Cpr. 2, 57; 5, 98; J. 2, 49; Kāvy. V, 70.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಗ್ಗ.
    2. ನಗು.
    3. ಉಲ್ಲಾಸ.
    4. ಹಾಸ್ಯರಸದ ಸ್ಥಾಯಿಭಾವ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada