ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಿಂಚು

ಉಚ್ಚಾರಣೆ: hincu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to be overtaken by; to remain in or to go back to a lower or previous stage or position.

  2. 2.
    noun

    that which is at the back of.

  3. 3.
    noun

    an instance of delaying or being delayed; delay.

  4. 4.
    verb

    to go back to original position; to return.

  5. 5.
    verb

    to withdraw oneself in the face of opposition or from fear of being defeated, etc.; to retreat.

  6. 6.
    verb

    to become delayed.

  7. 7.
    verb

    to leave out; to cause to remain (without being taken).

ಕಿಟ್ಟೆಲ್ ನಿಘಂಟು

  1. 1.

    hiñcu. 1. = ಪಿಂಚು to be behind, etc. (Rāghc. 17, 71; Bh. 8, 23, 10; My.). ಊಟಕ್ಕೈ ಮುಂಚು, ನೀರಿಗೈ ಹಿಂಚು. -ಊಟಕ್ಕೈ ಮುಂಚು, ಮೀಣಕ್ಕೈ ಹಿಂಚು. -ಊಟಕ್ಕೈ ಮುಂಚು, ದಣ್ಡಿಗೈ ಹಿಂಚು (Prvs.).

  2. 2.

    hiñcu. 2. = ಹಿನ್ದು. -ಹಿಂಚು ಮುಂಚು the state of being behind or later and in advance or sooner (My.). [ಒನ್ದೇ ವೇಳೈಯಲಿ, ಬೀಜ ವೃಕ್ಷ ನ್ಯಾಯದಲ್ಲಿ ದಿವಾ ರಾತ್ರಿ ನ್ಯಾಯದಲ್ಲಿ ಹಿಂಚು ಮುಂಚು ಕಾಣಲೀಯದೈ Cv. 371].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ತಡ.

  2. 2.

    1. ಹಿಂದೆ ಉಳಿ.
    2. ಹಿಂದೆ ಸರಿ.
    3. ತಡವಾಗು.
    4. ಬಿಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada