ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಿಮ್

ಕಿಟ್ಟೆಲ್ ನಿಘಂಟು

  1. 1.

    = ಪಿಮ್- etc., ಹಿನ್ದು. -ಹಿಮ್ಬಲ help. refuge (My.). — -ಹಿಮ್ಬಳೈ a plain hollow silver ring worn by women on the wrist behind the kaḍaga (My.). — -ಹಿಮ್ಬಳಿ the time afterwards (Rām. 4, 2, 40); the place behind, the rear (Rām. 6, 50, 12). — -ಹಿಮ್ಬಾಗ. = ಹಿಮ್ಭಾಗ (My.). — -ಹಿಮ್ಬಾಗು to bend backwards (v. i., Si. 288). — -ಹಿಮ್ಬಾರ weight in the back part (of a cart, C.). — -ಹಿಮ್ಬಾಲ a hind tail: the state of being like a tail behind a person, following. — -ಹಿಮ್ಬಾಲ ಮಾಡು. to follow. ಅವನ ಹಿಮ್ಬಾಲ ಮಾಡಿ ಕೌಣ್ಡು ಹೋದನು (My.). — ಹಿಮ್ಬಾಲಿಸು to follow. ಅವನನ್ನು ಹಿಮ್ಬಾಲಿಸು (My.). ಹಿಮ್ಬಾಲಿಸಿ ಹೋಗುವಿಕೈ (ಸಾಧನ, ಅನುವ್ರಜ್ಯೈ Si. 437). — ಹಿಮ್ಬುಡ the heel (ಪಾರ್ಷ್ಣಿ G.). — ಹಿಮ್ಬೈದೈ. = ಪಿಮ್ಬೈದೈ (My.). — ಹಿಮ್ಭಾಗ the hind part or portion (My.; B. 3, 99; 4, 82); the rear (J. 14, 12). — -ಹಿಮ್ಮಡ. = ಹಿಮ್ಮಡಿ (Rāghc. 17, 74; B. 5, 297). — -ಹಿಮ್ಮಡಿ the heel (My.). ಹಿಮ್ಮಡಿಯ ಗೂಟ ಕಟ್ಟುವ ಸೂತ್ರ (Prv.). — -ಹಿಮ್ಮಡು. = ಹಿಮ್ಮಡಿ. ಕಾಲು ಹಿಮ್ಮಡು ಒಡೈಯುವ ರೋಗ (ವಿಪಾದಿಕೈ G.). — ಹಿಮ್ಮಡಿ. = ಹಿಮ್ಮಡಿ (My.). — -ಹಿಮ್ಮಡಿ a back knot of hair (ಹಸ್ತ, ಪಕ್ಷ, ಪಾಶ Hlā.). — -ಹಿಮ್ಮೈಟ್ಟಿಸು to cause to turn back or retreat (My.). — -ಹಿಮ್ಮೈಟ್ಟು to step or go backwards, to turn back, to retreat, to flinch (ಪಡೈ ಮೈಟ್ಟು Kk. 70; Śm. 64). see Bp. 6, 7; 11, 3; 14, 7; 22, 33; Bh. 8, 23, 24; J. 5, 29; 7, 44; 11, 4; 16, 22). — -ಹಿಮ್ಮೇಳ the music and singing in the rear of a company of dancing girls background music. (My.). ಹಿಮ್ಮೇಳ ಇದ್ದರೈ ಮುಮ್ಮೇಳ, ಇಲ್ಲದಿದ್ದರೈ ಸಮ್ಮೇಳ (Prv.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada