ಹಿನ್ದೈ
ಕಿಟ್ಟೆಲ್ ನಿಘಂಟು
-
1.
= ಪಿನ್ದೈ, etc., ಹಿಕ್-, etc., ಹಿಂಚೈ, ಹಿನ್ದ, ಹಿನ್ದು the direction behind; past time; subsequent time; behind, after, towards the back part or rear, in the rear, at the back, backwards; in former times, ago; later in time, after, afterwards (ಪಶ್ಚಾತ್, ಅನು Si. 468; C.; Bp. 18, 53; 53, 17; 61, 57; J. 10, 33; 11, 2. 35; Bh. 1, 8, 20; 1, 10, 39). ತಾನು ಹಗೈಯ ಮೇಲೈ ಎತ್ತಿ ಹೋಹಲ್ಲಿ ಹಿನ್ದೈ ರಾಜ್ಯವನ್ ಉಪದ್ರವ ಮಾಡುವವನು (ಪಾರ್ಷ್ಣಿಗ್ರಾಹ Nr.). ಅಭಿಮುಖವಾಗದೇ ಹಿನ್ದೈ ತಿರಿಗಿದವನು (ಪರಾಙ್ಮುಖ, ಪರಾಚೀನ Si. 362); ಹಿನ್ದೈ ಸಂಗಡ ಹೋಗುವನ್ಥಾದು (ಅನುಗ etc. 374). ಆ ಬಾಳೇ ಎಲೈಗಳ ನಡುವೈ ಗಿಡದೌಳಗಿನ್ದ ಒನ್ದರ ಹಿನ್ದೈ ಒನ್ದು ಹೌಸ ಸುಳಿ ಏಳುತ್ತವೈ (B. 2, 37). ನಾನು ನಿಮ್ಮ ತಾಯಿ ತನ್ದೈಗಳ ಹಿನ್ದೈ ನಿಮ್ಮನ್ನು ಜೋಕೈ ಮಾಡಿದ್ದು ದೌಡ್ಡ ಮಾತಲ್ಲ (4, 200). ಎರಡು ಸಾವಿರದ ಮುನ್ನೂರು ವರ್ಷಗಳ ಹಿನ್ದೈ (4, 214). ಹಿನ್ದೈ ಬಯ್ಯ ಬಾರದು, ಮುನ್ದೈ ಹೌಗಳ ಬಾರಧು. -ಹಿನ್ದೈ ಹೋದರೈ ಹೇಡಿ, ಮುನ್ದೈ ಬನ್ದರೈ ಗರ್ವಿ. ಹಿನ್ದೈ ಮರಿ, ಮುನ್ದೈ ಅರಿ (Prvs.). ನೀನು ಹೋಗು ಮುನ್ದೈ; ನಾನು, ಇದೇ, ನಿನ್ನ ಹಿನ್ದೈ ಬರುತ್ತೇನೈ (B. 4, 138). — -ಹಿನ್ದೈ ಬೀಳು to remain behind (My.); to become of less use (B. 5, 227). — -ಹಿನ್ದೈ ಮುನ್ದೈ. - ಹಿನ್ದು ಮುನ್ದು 3, backwards and forwards (Bp. 26, 30). — -ಹಿನ್ದೈ ಮುನ್ದೈ ನೋಡು. = ಹಿನ್ದು ಮುನ್ದು ನೋಡು. (B. 3, 59; 4, 13. 37. 48; 5, 70). — -ಹಿನ್ದೈಯಟ್ಟು. -ಅಟ್ಟು to go or come after, to follow (Bp. 54, 38). — -ಹಿನ್ದೈಯಾಡು. -ಆಡು to backbite, to calumniate (My.). -ಹಿನ್ದೈಯಾಡುವ ನುಡಿಯು ಘೋರವಿಷ, ಮನವೈ! (Dp. 172). — -ಹಿನ್ದೈಯಿಟ್ಟುಕೌಳ್ಳು. -ಇಟ್ಟು- to place behind oneself (My.). — -ಹಿನ್ದೈ ಹತ್ತು to follow (Bp. 28, 9). — -ಹಿನ್ದೈ ಹೋಗು to go or come after (Bp. 56, 58).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada