ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೀ

ಮೂಲ: Ka. *D4210 OK pī

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    intrj.

    (sound) fie, for shame

ಕಿಟ್ಟೆಲ್ ನಿಘಂಟು

  1. 1.
    1.

    = ಹಿಯ್ (M.; T.; Tu. ಪೀ excrements; fie, for shame = ಚೀ cf. ಪೀ vedic Sk. ಪೀಯ್ to blame, abuse, treat disrespectfully or with contempt; cf. Sk. ಹೀ). — ಹೀಗಳಿ. -ಕಳಿ. to scoff, to revile. ಹೀಗಳಿದು ಗೇಲಿಗೌಳಿಸುವಿಕೈ (ಆಚ್ಛುರಿತಕ, ಹಂಗಿಸಿ ನಗುವದು Si. 73). — -ಹೀಗಳೈ. -ಕಳೈ. = ಹೀಗಳಿ. -ಹೀಗಳೈಯುವಿಕೈ. -ಕಳೈಯುವಿಕೈ. scoffing, etc. (ಅವರ್ಣ, ಆಕ್ಷೇಪ, ನಿರ್ವಾದ, ಪರಿವಾದ, ಅಪವಾದ, ಉಪಕ್ರೋಶ, ಜುಗುಪ್ಪೈ, ಕುತ್ಸೈ, ನಿನ್ದೈ Si. 57). — ಹೀಯಾಳಿಕೈ. -ಆಳಿಕೈ. = ಹಿಯ್ಯಾಳಿಕೈ. scoffing, etc. (ನಿನ್ದೈ, ಜರೈಯೋಣ G.; not My.). — -ಹೀಯ್ಯಾಳಿಸು. -ಆಳಿಸು. to address with contumelious language, to treat with opprobrious and contemptuous language, to scoff, to revile (My.; B. 4, 34; ನಿನ್ದಿಸು G.). — -ಹೀಹಾಳಿ. (ಹೀಯಾಳಿ). scoffing: disrespectful, rough or cruel treatment (ಕಾಲ್ದುಳಿ Bhn. 20; Bh. 8, 11, 39; text corrupt, one MS. -ಹೀಯಾಳಿ). — -ಹೀಹಾಳಿಗೈಡಸು. -ಕೈಡಸು. to let fall or drop scoffing words, to scoff, to revile (Bh. 7, 1, 26). — -ಹೀಹಾಳಿಸು. = ಹೀಯಾಳಿಸು. (Bp. 21, 23; Bh. 8, 13, 1).

  2. 2.
    2.

    = ಈ 7, (ಹಿ ). thou art. see ಇದ್ದೀ (e. g. B. 1, 7. 15; 2, 48).

  3. 3.

    an interjection expressing surprise: ah! ah!, and fatigue, despondency or sorrow: ah! alas! (Sk., Mhr. ಹೀಹೀ. = ಹಿಹಿಹಿ, q. v.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada