ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹುಡುಗ

ಉಚ್ಚಾರಣೆ: huḍuga
ಮೂಲ: Ka. D4259

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a male child, from birth to full growth, esp. one less than eighteen years of age; a boy.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (age)⦅ f. ಹುಡುಗಿ⦆boy, youngster (till he becomes independent) ű ನಮ್ಮ ಹುಡುಗ ಶಾಲೆಯಲ್ಲಿದ್ದಾನೆ. Our boy (i.e. my son) is in the school.

ಕಿಟ್ಟೆಲ್ ನಿಘಂಟು

  1. 1.

    = ಉಡುಗ, ಹುಡುಗ. a boy (to the age of about sixteen years, C.; B. 1, 18; Te. ಬುಡತೈ, ಬುಡುತೈ, a little one or child; ಬುಡತಡು, ಬುಡುತಡು a male child; see ಪುಟ್ಟ). ಪ್ರಾಯದ ಹುಡುಗನು (ವಯಸ್ಥ, ತರುಣ, ಯುವ Si. 196); ಹುಡುಗರ ಗುಮ್ಪು (ಮಾಣವ್ಯ 401); ಬಹಳ ಚಿಕ್ಕ ಪ್ರಾಯದ ಹುಡುಗ (ಕನಿಷ್ಠ 416). ಹುಡುಗ ನೈಣ್ವನಲ್ಲ, ಹುಲ್ಲು ಬೈಂಕಿಯಲ್ಲ. -ಹುಡುಗ ಮಿಣ್ಡನಲ್ಲ, ಗಿಡಗ ಪಕ್ಷಿಯಲ್ಲ (it being a ಹದ್ದು, Prvs.). 2, a child, whether male or female (S. Mhr.; B. 5, 276; see ಗಣ್ಡು. - ಹೈಣ್ಣು). — -ಹುಡುಗಾಟ. - ಆಟ. boyish, futile play or behaviour (C.; B. 4, 111). — -ಹುಡುಗಾಟಿಕೈ. - ಆಟಿಕೈ. = ಹುಡುಗಾಟ (C.; B. 2, 34).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಎಳೆಯವಯಸ್ಸಿನವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada