ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹುದುಂಗು

ಉಚ್ಚಾರಣೆ: hudungu
ಮೂಲ: Ka. D4509

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to join (oneself) with another or others.

  2. 2.
    noun

    the quality or fact of being abundant, large or more in quantity, degree, etc.

  3. 3.
    verb

    = ಹುದುಗು1.

  4. 4.
    noun

    the quality or fact of being hormoniously, appropriately associated (with each other).

  5. 5.
    verb

    to be concealed, hidden; to be kept from others' notice or knowledge.

  6. 6.
    verb

    to be inlayed with; to consist (something) within oneself.

  7. 7.
    verb

    to happen (as a result of some cause) to be effected; to be brought about.

  8. 8.
    verb

    to keep (something) inside or within.

  9. 9.
    verb

    to conceal; to hide.

  10. 10.
    verb

    to hold (something in an unmovable condition).

  11. 11.
    verb

    to increase in size, quantity, intensity, etc.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಅಡಗು.

  2. 2.

    1. ಸೇರು.
    2. ಅಡಗು.
    3. ತುಂಬಿಕೊಂಡಿರು.
    4. ಒಳಸೇರಿಸು.
    5. ಅಡಗಿಸು.
    6. ತಡೆದು ನಿಲ್ಲಿಸು.

  3. 3.

    1. ಹೊಂದಿಕೆ.
    2. ಸಂಬಂಧ.
    3. ಬಯಕೆ.
    4. ದೋಸೆ, ಇಡ್ಡಲಿ ಮೊದಲಾದುವನ್ನು ತಯಾರಿಸುವಾಗ ಅಕ್ಕಿಯೊಂದಿಗೆ ಸೇರಿಸುವ ಉದ್ದು, ಮೆಂತ್ಯ ಮೊದಲಾದುವುಗಳ ಸರಿ,- ರುಬ್ಬಿದ ಹಿಟ್ಟು.

ಕಿಟ್ಟೆಲ್ ನಿಘಂಟು

  1. 1.
    1.

    = ಪುದುಗು to be covered or hidden (Bh. 1, 15, 8); to hide (v. i.), to conceal oneself (3, 9, 24; 3, 13, 29. 38; 8, 23, 40; My.); to conceal, to guard (ಗೋಪನ Śmd. Dh.). ಹುದುಗಲ್ ಪಟ್ಟದು (ಸಂಗೂಢ, ಸಂಕಲಿತ Si. 370). [ಪ್ರಮಾಣಯುಕ್ತವಾಗಿ ಪಾವಡವ ಮಡಿಚಿ ಹುದುಗಿ Cv. 151]. see Rnc. s. ಅಮ್ಮು 1.

  2. 2.
    2.

    entering: joining, meddling (Bp. 40, 10); partnership (40, 44); guarding, protection (38, 73).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (hide) to hide, to conceal oneself vt. (hide) to conceal, to guard = ಮುಚ್ಚಿಕೊಳ್ಳು, ಅಡಗಿಕೊಳ್ಳು (muccikoḷḷu, aḍagikoḷḷu)

  2. 2.
    n.

    (chem.) fermentation

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0