ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹುರುಳಿ

ಉಚ್ಚಾರಣೆ: huruḷi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the plant Dolichos biflorus of Papilionaceae family.

  2. 2.
    noun

    its pea or edible gram; horse gram.

ಕಿಟ್ಟೆಲ್ ನಿಘಂಟು

  1. 1.

    = ಹುರಳಿ etc. (C.). horse gram. ಹುರುಳಿ ತನ್ನುವವನು ಕಣ್ಠ ಹಿಡಿಯುವವರು ಮೂರು ಮನ್ದಿ (Prv.). see Prv. s. ಕುರುಡ ಕುದುರೈ. - ಹುರುಳಿಕಟ್ಟು. the water in which horse-gram has been boiled (My.). — -ಹುರುಳುಯೈಸರು. -ಎಸರು. = ಹುರುಳುಸಾರು. (My.). — -ಹುರುಳುಸಾರು. seasoned broth or pepper-water of horse-gram (My.). ಹುರುಳಿಸಾರಿಗೈ ಹೋಗಿ, ಕುದುರೇ ಕ್ರಯ ಕೇಳಿದ ಹಾಗೈ. (Prv.). — -ಹುರುಳಿಹಾಲು. the white fermentation of steeped gram. ಹುರುಳಿಹಾಲಿಗೈ ಬನ್ದವಗೈ ಕುದುರೇ ಬೈಲೈ ಯಾಕೆ? (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಒಂದು ಬಗೆಯ ದ್ವಿದಳಧಾನ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada