ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹುರುಳ್

ಉಚ್ಚಾರಣೆ: huruḷ
ಮೂಲ: Ka. *D4544

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಹುರುಳು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (prop.) 1 (ess.) essence, the best part 2 (prop.) wealth, riches, property 3 (value) what is valuable in an artistic or academic work

ಕಿಟ್ಟೆಲ್ ನಿಘಂಟು

  1. 1.

    ಹುರುಳು = ಪುರುಳ್ 1, q. v. (Grj. 7, 32; Bh. 6, 4, 109; My.). [ಹುಲ್ಲಕಿಚ್ಚು - ಹೌಲೈಯನ ಮೇಳಪ ಅಲ್ಲಿ ಹುರುಳಿಲ್ಲ, ಕೂಡಲ ಸಂಗಮ ದೇವಾ! Bv. 112]. ಅತ್ತೀ ಹಣ್ಣು ಕೈಮ್ಪಾದರೂ ಒಳಗೈ ನೋಡಿದರೈ ಹುರುಳಿಲ್ಲ (Prv.). — -ಹುರುಳುಗಾಣ್. -ಕಾಣ್. to see what is true or good (Abhā. 2, 84). — -ಹುರುಳುಗೈಡಿಸು. -ಕೈಡಿಸು. to destroy the power of (Bh. 4, 4, 10; 8, 24, 11); to deprive of strength (Rām. 1, 5, 27).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸತ್ತ್ವ.
    2. ಸಂಪತ್ತು.
    3. ಒಳಿತು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada