ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೂಡಿಸು

ಉಚ್ಚಾರಣೆ: hūḍisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to wear (as a garment ornament, etc.

  2. 2.
    verb

    to carry a load, burden on a cart.

  3. 3.
    verb

    to cause to build, construct.

  4. 4.
    verb

    to cause to bring or supply.

  5. 5.
    verb

    to harness an ox, oxen, horse, etc.).

  6. 6.
    verb

    to make (a draught animal) draw a burden, plough, etc.

  7. 7.
    verb

    to commence; to start; to begin.

  8. 8.
    verb

    to cause to set an arrow on the string of a bow.

ಕಿಟ್ಟೆಲ್ ನಿಘಂಟು

  1. 1.

    = ಪೂಡಿಸು to cause to put to (Bp. 57, 80), etc.; to cause to put together, to have collected (Bh. 2, 4, 11); etc.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಬಂಡಿಯ ಮೇಲೆ ಹೇರಿ) ಸಾಗಿಸು.
    2. ನಿರ್ಮಾಣ ಮಾಡಿಸು.
    3. (ಗಾಡಿ, ರಥ ಮುಂತಾದುವುಗಳಿಗೆ ಎತ್ತು, ಕುದುರೆ ಮುಂತಾದುವನು ್ನ ಹೂಡಿ) ಅಣಿಗೊಳಿಸು.
    4. ನೊಗವನ್ನು ಹೇರಿ ಎಳೆಯಲು ತೊಡಗಿಸು,- ಎಳೆಯಿಸು.
    5. ತೊಡಗಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada