ಹೂಡು
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಬಂಡಿ, ರಥ, ನೇಗಿಲು ಮೊದಲಾದುವನ್ನು ಎಳೆಯಲು ಎತ್ತು, ಕುದುರೆ ಮೊದಲಾದುವನ್ನು ಹೊಂದಿಸಿ ಕಟ್ಟು.
2. (ರಥ, ಬಂಡಿ ಮೊದಲಾದುವನ್ನು) ಅಣಿಗೊಳಿಸು.
3. (ಬಂಡಿಗಳಲ್ಲಿ ಸರಕುಗಳನ್ನು ಹೇರಿ) ಸಾಗಿಸು.
4. ಜೋಡಿಸು.
5. ಬಿಲ್ಲಿಗೆ ಬಾಣವನ್ನು ಹೂಡು.
6. ತೊಡಿಸು.
7. (ಆಟ, ಕೆಲಸ ಮೊದ¯
ಕಿಟ್ಟೆಲ್ ನಿಘಂಟು
-
1.
= ಊಡು 2, ಪೂಡು 1 q. v., etc. to join (v. t.), to unite; to put together, as stones for a fire-place; to join together, as dice (for a throw, Bh. 2, 13, 46); to yoke; to put oxen, horses, etc. to carts, etc.; to plough (C.; B. 2, 23; 5, 14); to tie or fix carts, etc. to oxen, etc.; to fix, as an arrow (J. 7, 62; 12, 39; 13, 42); to shut, as a door (J. 8, 48); to arrange, to make ready, to place properly, as cannons (B. 4, 217); etc. (ಯೋಜನೈ Śmd. Dh.). ಹೂಡುವ ಎತ್ತು (ಸ್ಕನ್ಧಿಕ, ಸ್ಕಣ್ಧವಾಹಕ Hlā.; Mr. 179). ರಥವ ಹೂಡುವ ಕುದುರೈ (ವಾಹನ, ಧೋರಣ, ಯುಗ್ಯ, ಯಾನ, ಪತ್ರ Hlā). ನೌಗನು ಹೂಡುವ ಕುದುರೈ (ಯುಗ್ಯ); ಬಣ್ಡಿ ಹೂಡುವ ಎತ್ತು(ಶಾಕಟ); ರಥಕ್ಕೈ ಹೂಡುವ ಕುದುರೈ (ರಥ್ಯ Nr.). ಹಯದಿನ್ದ ಹೂಡುವ ರಥ (ಅಧ್ವನ್ಯ Mr. 284). [ಎನ್ನ ಸ್ತ್ರೀ ಎಮ್ಬವಂಗೇ ವಿಷ್ಣು ವಿಕ್ಕಿದ ಸಂಕಲೈ ಹೂಡಿತ್ತು Cv. 531]. ಉತ್ತಮವಾಜಿ (i. e. ವಾಜಿಯನ್ನು) ಹೂಡಲಿವರವರೂಥಕ್ಕೈ (Rām. 3, 2, 19). ಹೂಡದನು ಹೌನ್ದೇರಿನಲಿ ಹಯವ (3, 2, 20). ಹೂಡು ಬಣ್ಡಿಯಂ! (Bh. 1, 10 24). ಹೂಡಿದ ಹೋಂಗಳ ಹೌಯ್ದು (1, 10, 29). ನೇಗಲಿಗೈ ಹೂಡಿದ ಎತ್ತು (G. 50). ಹೂಡಲಿಕ್ಕೈ ತಿಳಿಯದಿದ್ದರೈ ನೋಡಲಿಕ್ಕೂ ತಿಳಿಯದೇ? -ಹೂಡಿದರೈ ಒಲೈ, ಮಾಡಿದರೈ ಮನೈ, ಕೂಡಿದರೈ ಗಣ್ಡ- ಆಗೋದೂ, ಹೋಗೋದು ದೇವರಿಚ್ಛೈ, ಹೂಡೋದುಬ ಬತ್ತೋದು ನನ್ನಿಚ್ಛೈ-ಊರ ಮುನ್ದೈ ನೇಗಿಲ ಹೂಡಿದರೈ ಕಣ್ಡ ಕಣ್ಡವರಿಗೈ ಒನ್ದೌನ್ದು ಮಾತು-ಫಲಾ ನೋಡದೈ ಕೈಟ್ಟಿತು, ಹೌಲಾ ಹೂಡದೈ ಕೈಟ್ಟಿತು- ಹದ್ದು ಹಾರಲಿಕ್ಕೂ ಕೋವಿ ಹೂಡಲಿಕ್ಕೂ ಜೋಡು,-ಹೂಡುವ ಎತ್ತು ಕೌಟ್ಟು,ಆಡುವ ಹೋರಿ ತನ್ದ- ಹಳೈಯೈತ್ತು ಹೌರೈಯಲ್ಲಿ ಹೂಡಿ ನೋಡು (Prvs.).
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vt.
1 (join) to harness 《a bullock, cart, etc.》, to fix《an arrow 》to the bow ű ಬಿಲ್ಲಿಗೆ ಬಾಣವನ್ನು ಹೂಡು. Fix an arrow to the bow! 2 (arrange) to make《something》ready for some activity ű ಅವರು ಜಾತ್ರೆಗೆ ರಥವನ್ನು ಹೂಡಿದರು. They made the cart ready for the festival. 3 (com.) to invest ű ಷೇರುಗಳಿಗೆ ಬಂಡವಾಳ ಹೂಡಿದರೆ ಅಪಾಯ. It is dangerous to invest money in stocks.
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to put harness on (an ox); to tie a yoke with a harness.
-
2.
verb
to make ready; to prepare.
-
3.
verb
to load a cart with a burden and convey.
-
4.
verb
to be conveyed by a cart.
-
5.
verb
to join or associate two or more things, persons together.
-
6.
verb
to set an arrow on to a bow to be shot.
-
7.
verb
to cause to wear (a garnent ornament, shackle, etc.).
-
8.
verb
to make a plan (to carry out a work, game, etc.).
-
9.
verb
to be commenced, started, begun.
-
10.
verb
to cause to happen.
-
11.
verb
to make (something or someone) a target to be hit with a sword, arrow, etc.
-
12.
verb
to close (a door, lid, etc.).
-
13.
verb
to shoot an arrow, wield an sword, etc.
-
14.
verb
to throw a net as to catch birds or animals.
-
15.
verb
to commence, start, begin (something).
-
16.
verb
to construct; to build.
-
17.
verb
to cut and turn up soil with a plough; to make furrows with a plough; to plough.
-
18.
verb
to plant in the soil (as a plant).
-
19.
verb
to be ready, prepared (for).
-
20.
verb
to deposit money in a bank or invest in a businesss.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ