ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೇಮ

ಉಚ್ಚಾರಣೆ: hēma
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a shrinking from disgust; intense dislike or hatred; loathing; abhorrence.

  2. 2.
    noun

    gold.

  3. 3.
    noun

    a particular weight, equal to 1.2 grm. (used in weighment of gold).

  4. 4.
    noun

    a brown or dark horse.

  5. 5.
    noun

    the small thorny plant Datura stramonium of Solanaceae family.

  6. 6.
    noun

    the large-sized, evergreen tree Mesua ferrea of Guttiferae family.

  7. 7.
    noun

    its flower.

  8. 8.
    noun

    the coldest season of the year; winter.

  9. 9.
    noun

    the glassy, brittle, crystalline form of water made solid by cold; ice.

  10. 10.
    noun

    water.

  11. 11.
    noun

    the planet Mercury.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (metal) gold

ಕಿಟ್ಟೆಲ್ ನಿಘಂಟು

  1. 1.
    1.

    gold. 2, horse of a dark or brownish colour. ತುರಗ ವರ್ಣಂ ಕರಿಹಾಗೈ ಹೇಮನಕ್ಕು (Mr. 275). ಹೇಮವಿಲ್ಲದಿದ್ದರೈ ಕಾಮಕ್ಕೈ ಕಡಿಮೈಯೈ? -ಪ್ರೇಮದಿನ್ದ ಹೇಮ ಕೂಡಿಸಿ, ಹೋಮಕ್ಕೈ ತಣ್ಟೈ ತೀರಿಸಿದ. -ಕ್ಷೇಮವಿಲ್ಲದಿದ್ದರೂ ಹೇಮದ ಆಶೈ ಬಿಡ (Prvs.).

  2. 2.
    2.

    (fr. ಹಿಮ). winter; cold, the cold season. see ಹೈಮ 2.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಚಿನ್ನ.
    2. ಕಂದು ಅಥವಾ ಕಪ್ಪುಬಣ್ಣದ ಕುದುರೆ.
    3. ಒಂದು ಬಗೆಯ ಸಸ್ಯ ಮತ್ತು ಅದರ ಹೂವು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada