ಹೇಱು
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹೇರು.
2. ತಾಳು.
3. ಹೆಚ್ಚಿಸು.
4. ಮುತ್ತು.
5. ಹೆಚ್ಚಾಗು.
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to put or set in a pile; to heap up.
-
2.
noun
a heap of things; a pile.
-
3.
noun
that much quantity which a person or an animal can carry at a time.
-
4.
verb
to put in a particular place, condition; to place.
-
5.
noun
a bag; a sack.
-
6.
verb
to be filled, charged, loaded with.
-
7.
noun
a weight used to compensate the difference in weights between the two pans of a balance; a counter weight.
-
8.
verb
to cause to increase in number, quantity, degree or intensity.
-
9.
verb
to load with a burden; to place a burden on.
-
10.
verb
(fig.) to beat heavily and repeatedly.
-
11.
verb
to convey a burden from one place to another.
-
12.
verb
to cover, envelop or attack from all or almost all sides.
-
13.
verb
to become more in number, size, intensity, etc.
ಕಿಟ್ಟೆಲ್ ನಿಘಂಟು
-
1.
1.
= ಪೇರು 2 q. v. to lift up or take and put upon, etc. (C.; J. 13, 39). ಹೇರುವ ಎತ್ತು (ಸ್ಥೂರಿ, ಪೃಷ್ಠವಾಹ್ಯ Hlā.). ಹೇರುವ ಕುದುರೈ (ಪೃಷ್ಠ್ಯ, ಸ್ಥೌರಿ); ಭಾರಕ್ಷಮಂಗಳಾಗಿ ಹೇರುವ ಎತ್ತು (ಧುರ್ಯ, ಧೌರೇಯ, ಧುರೀಣ, ಧುರನ್ಧರ Nr.). ಹೇರಿದೈತ್ತು (ಸ್ಥೌರೀಯ Mr. 179). ಅಲ್ಲಿಯ ಜನರು ಆಡುಗಳ ಮೇಲೈ ಸರಕುಗಳನ್ನು ಹೇರಿ ಕೌಣ್ಡು (B. 3, 9). ಒಮ್ಮೇ ಅಡಿವೇ ಕತ್ತೈಗಳ ಬೈನ್ನ ಮೇಲೈ ಒಜ್ಜೈ ಹೇರಿದ ಬಳಿಕ (3, 48). ಡೇರ ಗುಡಾರ ಮುನ್ತಾದ ದಣ್ಡಿನ ಸಾಮಾನುಗಳನ್ನು ಒಣ್ಟೈಗಳ ಮೇಲೈ ಹೇರುತ್ತಾರೈ (3, 66). ನೈಲದ ಮೇಲೈ ಗದ್ದಿಗೇ ಕಲ್ಲುಗಳನ್ನು ಹಾಕಿ, ಅವುಗಳ ಮೇಲೈ ಕಮ್ಬಗಳನ್ನು ನಿಲ್ಲಿಸಿ, ಮೇಲೈ ಮಡಿಕೈಯನ್ನು ಹೇರಿ, ಮೌದಲನೇ ಅನ್ತಸ್ತು ಮಾಡುವರು (4, 121). ಮೇಲೈ ಒನ್ದು ದಪ್ಪವಾದ ಹಲಿಗೈಯನ್ನು ಇಟ್ಟು, ಅದರ ಮೇಲೈ ದೌಡ್ಡ ದೌಡ್ಡ ಬಣ್ಡೈಗಳನ್ನು ಹೇರಿ (4, 158). — ಹೇರಿಗೌಡು. -ಕೌಡು. to allow to put upon oneself. ಆನೈಗಳು ಒಜ್ಜೈಗಳನ್ನು ಹೇರಿಗೌಡುತ್ತವೈ (B. 5, 239). — ಹೇರಾಟ. -ಆಟ the profession of loading, etc. ನೀರಾಟಕ್ಕೈ ಹೋಗಿ, ಹೇರಾಟ ಕಳ ಕೌಣ್ಡ (Prv.).
-
2.
2.
= ಪೇರು 3, ಹೇಳ್. a load, especially a bullock-load (ಶಠೈ Mr. 350; Bp. 9, 8: 23, 39; C.; Mhr. ಹೇಲ). [ಕೋಣನ ಹೇರಿಂಗೈ ಕುನ್ನಿ ಬುಸುಗುತ್ತ ಬಡೈವನ್ತೈ Bv. 663]. ತಟ್ಟಿ ಹೇರೈತ್ತು (ದೌವರಕ Mr. 350). ಹೇರು ನುಂಗುವವ ಸೇರು ಬಿಟ್ಟಾನ್? - ಹೇರು ಒಪ್ಪಿಸಿದ ಮೇಲೈ ಸುಂಕ ಕೇಳುನದೇನು? -ಬಣ್ಡಿ ಬಣ್ಡಾಟ, ಹೇರು ಹೈಟ್ಟ್ಯಾಟ, ತಲೈಮೌಟ್ಟೈ ಪರಮಸುಖ. -ಸಾದ ಎತ್ತಿಗೈ ಎರಡು ಹೇರು (Prvs.).
-
3.
3.
= ಪೇರು 1. to spread about, to display (as beauty, Prll. 3, 31), to manifest (as grief, Bh. 1, 8, 3).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada
ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada