ಹೇೞು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
= ಹೇಳು.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vt.
(speech)⦅past ಹೇೞ್ದ್-⦆to utter, to say, to inform《some matter》mostly orally
ಕಿಟ್ಟೆಲ್ ನಿಘಂಟು
-
1.
= ಏಳು 3, ಪೇಳ್, ಪೇಳು. to say, to speak; to name; to mention; to adduce; to narrate, to relate; to tell; to order, to command (Bp. 5, 54. 55; 10, 4. 7; 11, 4. 5; 12, 29. 49; 13, 3; 14, 25; 22, 31. 52; 23, 6. 10; 24, 36. 58; 28, 10; 31, 12; 37, 37; 40, 9. 90; 41, 19; 50, 20; 53, 44; 55, 7. 35; 56, 26; Rām. 1, 13, 7; 3, 2, 22; Bh. 1, 19, 19; 2, 4, 7; 2, 13, 34. 46; C.; B. 2, 30). ಹೇಳಿ ಕಳುಹಿದ ಮಾತು (ಸನ್ದೇಶವಾಕ್, ವಾಚಿಕ); ಪುದ್ಗಂಗಳೈರಡುಂ ಶರೀರವನೂ ಆತ್ಮವನೂ ಹೇಳಿವವು; ಮೂಲ್ಯ ದೌರಕದಿದ್ದಡೈ ಪ್ರತಿನಿಧಿ ಹೇಳುವ ಶಾಸ್ತ್ರವು (ಅನುಕಲ್ಪ); ಆವಳೌರ್ವ ವೃದ್ಧೈಯಲ್ಲದೈ ಹೇಳಿದ ಕೈಲಸವ ಮಾಡುವಳಾಗಿ ರಾಣಿವಾಸದೌಳ್ ಸುಳಿವಳು (ಅಸಿಕ್ನಿ Nr.). ಲೋಕದ ವಸ್ತುಗಳ ಹೈಸರ ಹೇಳುವದು (ಲಿಂಗ Nn. 117); ಹೇಳುವದು (ಹಾ, ಸಮ್ಬೋಧೈ 140). ಇಲ್ಲದ ತಪ್ಪುಗಳನ್ನು ಮೇಲೈ ಹೋರಿಸಿ ಹೇಳುವದು (ಮಿಥ್ಯಾಭಿಶಂಸನ, etc. Si. 56); ಕಣಿ ಮುನ್ತಾದ ಶಕುನಗಳನ್ನು ಹೇಳುವವಳು (ವಿಪ್ರಶ್ನಿಕೈ, etc. 188); ಗೋತ್ರ ನಾಮ ಪ್ರವರಗಳನ್ನು ಹೇಳಿ ಕಾಲಿಗೈ ಎರಗುವದು (ಅಭಿವಾದನ, etc. 249); ಆಲೋಚನೈಯನ್ನು ಹೇಳುವ ಮನ್ತ್ರಿ (ಮನ್ತ್ರಿ etc. 257); ಹೇಳಿದ ಹಾಗೈ ಮಾಡುವವನು (ವಚನೇಸ್ಥಿತ, etc. 359); ಚಾಡಿ ಹೇಳುವವನು (ಕರ್ಣೇಜಪ, etc. 366); ಹೇಳಲ್ ಪಟ್ಟದು (ಉಕ್ತ, ಭಾಷಿತ, ಉದಿತ, ಜಲ್ಪಿತ, ಅಖ್ಯಾತ, ಅಭಿಹಿತ, ಲಪಿತ 383). ಹೇಳಿ ಕೌಟ್ಟ ಬುದ್ಧಿ, ಕಟ್ಟಿಕೌಟ್ಟ ಬುತ್ತಿ ಎಲ್ಲಿ ತನಕ ಬರುವದು? -ಹೇಳಿ ಕೌಟ್ಟರೈ ಬಾರದ ವಿದ್ಯೈ ಕೇಳಿ ಕಲಿತಾನೇ? -ಹೇಳಿದರೈ ತಾಯಿ ಸಾಯುತ್ತಾಳೈ, ಹೇಳದಿದ್ದರೈ ತನ್ದೈ ನಾಯಿ ತಿನ್ನುತ್ತಾನೈ. -ಹೇಳುವವರಿಗೈ ಸುದ್ದಿ, ಕೇಳುವವರಿಗೈ ಬುದ್ದಿ. -ಹೇಳುವವರು ಹೈಡ್ಡರಾದರೈ ಕೇಳುವವರಿಗೈ ಮತಿ ಇಲ್ಲವೇ? -ದೌರೈ ಹೇಳಿದನೈನ್ದರೈ ಮರದ ಕಾಯಿ ಬಿದ್ದೀತೇ? -ಮಜ್ಜಿಗೈಗೈ ತಕ್ಕ ರಾಮಾಯಣ ಹೇರಿದ. -ಮಣಿಯಗಾರನಿಗೈ ದುಃಖ ಸುಖ ಹೇಳಿದರೈ ಮಣುವಿನ ಲೈಕ್ಕ ಬಿಟ್ಟಾನೇ? (Prvs.). ಮೂರ್ಖಂಗೈ ಬುದ್ಧಿಯನು ನೂರ್ಕಾಲ ಹೇಳಿದರೈ ಗೋರ್ಕಲ್ಲ ಮೇಲೈ ಮಳೈಗರೈದರಾ ಕಲ್ಲ ನೀರ್ಕುಡಿಯಲಹುದೈ? (Sp.). ತನ್ದೈ ತಾಯಿಗಳ ಉಪಕಾರವನ್ನು ನೈನಸಿ, ಅವರು ಹೇಳಿದ ಹಾಗೈ ಕೇಳು! (B. 1, 25). ಆಕೈ ನನಗೈ ಹಬ್ಬಕ್ಕೈ ಒನ್ದು ಅಂಗೀ ಹೌಲಿಸಿಕೌಡುತ್ತೇನೈನ್ದು, ಹೇಳಿದ್ಧಾಳೈ (1, 26). ಹಾವಿನ ಹೈಡೈಯಲ್ಲಿ ರತ್ನವಿದ್ದಾಗ್ಯೂ ಅದರ ಸಮೀಪಕ್ಕೈ ಯಾರೂ ಹೋಗರು ಎನ್ದು, ಹೇಳಿದನು (2, 8). ಈ ಮಾತು ನೈನಪು ಇರಲಿ! ಎನ್ದು, ಹೇಳಿದನು (5, 10). — ಹೇಳಾಟ. -ಆಟ. telling, ordering; talk (My.). ದಣೀ ಹೇಳಾಟ, ಬಡಗೀ ಮಾಡಾಟ (Prv.). — ಹೇಳಿ ಕಳಿಸು. ಹೇಳಿ ಕಳುಹಿಸು. to send word (My.). ತಾ ಹೋದರೈ ಮಜ್ಜಿಗಿಲ್ಲ, ಹೇಳಿ ಕಳಿಸಿದರೈ ಮೌಸರು ಕೌಟ್ಟಾರೇ? (Prv.). 2, to communicate intelligence. ಹೇಳಿ ಕಳುಹಿಸುವದು (ಸನ್ದೇಶ Dhw.). — ಹೇಳು ಹೇಳು. rep. (Bp. 37, 15; 41, 5; Rām. 3, 5, 4).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada