ಹೇಸಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a shrinking from disgust; intense dislike or hatred; loathing; abhorrence.
-
2.
adjective
causing abhorrence, detestation.
-
3.
adjective
causing pain or trouble; harmful; injurious; evil.
-
4.
noun
the quality or condition of being disgustingly foul.
-
5.
adjective
insignificant; trivial; trifling; petty.
-
6.
noun
disgustingly offensive dirt, garbage, etc.; filth.
-
7.
noun
a detestable man.
ಕಿಟ್ಟೆಲ್ ನಿಘಂಟು
-
1.
a disgustful female (My.). ಹೇಸಿಯ ಪಾಪ ಸನ್ಯಾಸಿಗೈ ಹತ್ತಿತು. -ಹೇಸಿ ಮಯ್ಲಿಗೈಗೈ ಅಂಜಳು. ನಾಸಿ ನಾಚಿಕೈಗೈ ಆಂಜಳು. -ಹೇಡಿಯ ಬೈನ್ನು ಕಟ್ಟಲು ಸಲ್ಲ, ಹೇಸಿಯ ನಿಬ್ಬಣಕ್ಕೈ ಹೋಗಲು ಸಲ್ಲ (Prvs.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಅಸಹ್ಯಕರವಾದ.
2. ಅಲ್ಪವಾದ.
3. ಕೆಟ್ಟ. -
2.
1. ಕೊಳಕು ವಸ್ತು.
2. ಅಸಹ್ಯಕರ ವ್ಯಕ್ತಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada