ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೈಟ್ಟು

ಕಿಟ್ಟೆಲ್ ನಿಘಂಟು

  1. 1.
    1.

    = ಪೈಟ್ಟು 1. to beat, to give a blow, as with the hand, a staff, a hammer, etc. (My.). ಬಿಟ್ಟರದು ಹಾರುವದು, ಗಿಡಗ ತಾನಲ್ಲ; ದಿಟ್ಟರಿಗೈ ಹೈಟ್ಟುವದು, ಪೈರಣ ತನಗಿಲ್ಲ (an arrow, Beḍagucaupadi). 2, to push or put into, to insert (as a stone, etc. to shut a hole, etc.); to put (My.). ಅಟ್ಟ ಪಾಯಸದಲ್ಲಿ ಕೈರಾ ಹೈಟ್ಟಿದ ಹಾಗೈ. -ಅಗುಳು ನಂಗುಲಿಕ್ಕೈ ತೀರದವನ ಬಾಯಲ್ಲಿ ಕದಬು ಹೈಟ್ಟಿದ. -ಉಮ್ಬುವದಕ್ಕೈ ಉಡುವದಕ್ಕೈ ಅಕ್ಕನ ಕರೈ, ಕೋಳಕ್ಕೈ ಹೈಟ್ಟುವದಕ್ಕೈ ಬಾವನ ಕರೈ! -ಮುಳ್ಳು ತೈಗದು, ಕೌಳ್ಳಿ ಹೈಟ್ಟದ ಹಾಗೈ (Prvs.). 3, to push the penis into the vagina (My.). — -ಹೈಟ್ಟ್ಯಾಟ. -ಆಟ. mutual striking or pushing or wrangling. ಬಣ್ಡಿ ಬಣ್ಡಾಟ, ಹೇರು ಹೈಟ್ಟ್ಯಾಟ, ತಲೈಮೌಟ್ಟೈ ಪರಮ ಸುಖ. -ಮಟ್ಟು ತಿಳಿದವನ ಸಂಗಡ ಹೈಟ್ಟ್ಯಾಟ ಮಡ ಬಾರದು (Prvs.).

  2. 2.
    2.

    = ಪೈಟ್ಟು 2, etc. a stroke, a blow (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada