ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೈಸರು

ಕಿಟ್ಟೆಲ್ ನಿಘಂಟು

  1. 1.

    ಹೈಸರ್ = ಪೈಸರ್ q. v., etc. a name, etc. (ಗೋತ್ರ, ನಾಮ Nn. 16; ಸಂಜ್ಞೈ, ನಿಜನಾಮ 99; ಸಮಾಹ್ವಯ, ಸಂಜ್ಞೈ 159; ನಾಮ 162; ಆಹ್ವಯ, ಆಖ್ಯೈ, ಆಹ್ವೈ, ಅಭಿಧಾನ, ನಾಮಧೇಯ, ನಾಮ Si. 55; ಸಂವಿದ್ 430; ಪ್ರಾದುಸ್ 470; Bh. 3, 13, 21; J. 18, 7; C.; B. 5, 64). ಇಂಗಿನೈಲೈಯ ಹೈಸರು ಕಾರವಿ ಬಾಷ್ಪಿಕೈ; ಬಡಿಗಿ ಅಕ್ಕಸಾಲೈ ಕಮ್ಮಾರ ಕಲುಕುಟಿಗ ಕಂಚಗಾರನೈಮ್ಬ ಅಯ್ವರ ಹೈಸರು ಕಾರು ಶಿಲ್ಪಿ (Nr.). ಪಾದ ದೇವ ಭಟ್ಟಾರಕ ಈ ಮೂರುಂ ಹೈಸರ ಕಡೈಯೌಳು ಪೂಜಾವಚನ (Hlā.). ಪಾತಕನ ಹೈಸರು ಮೂರು ಲೋಕದುಳಗೈ ಯಾತಕ್ಕುಬೇಡ! (Sp.). ಹೈಸರು ಕ್ಷೀರಸಾಗರಭಟ್ಟ, ಮಜ್ಜಿಗೇ ನೀರಿಗೈ ತತ್ವಾರ (Prv.). ಹೈಸರ್ಲೈ (G. 332; My. as ಹೈಸರಲೈ). — ಹೈಸರಾಗು. -ಆಗು. to become noted or famous (C.; B. 2, 10; 4, 28. 30). — ಹೈಸರಿಕ್ಕು. -ಇಕ್ಕು. = ಹೈಸರಿಡು. (My.). — ಹೈಸರಿಗೈ ಬರು. = ಹೈಸರಾಗು. (C.; B. 2, 25). — ಹೈಸರಿಗೈ ಮಾತ್ರ. in name only (C.; B. 5, 64). — ಹೈಸರಿಡು. -ಇಡು. to put or give a name, to name (C.). ಅತಿಸನ್ತಸದೌಳ್ ಆತ್ಮಜೈಗೈ ಅಖಿಲವಿಭವದಿ ಹೈಸರನಿಟ್ಟನು, ಮಾಯೈಯೈಮ್ಬ ನವೀನನಾಮವನು (Prll. 3, 24). ದಾಸಿಯನ್ನು ಕರೈಯುವಾಗ, ಹಂಜೆಯೈನ್ದು, ಹೈಸರಿಡ ಬೇಕು (Si. 66). ಆ ತಿಂಗಳುಗಳಿಗೈ ಆ ನಕ್ಷತ್ರಗಳ ಹೈಸರುಗಳು ಇಡಲ್ ಪಟ್ಟಿವೈ (B. 5, 308). — ಹೈಸರು ಕಟ್ಟು. = ಹೈಸರಿಡು. (My.). ದ್ವೇಷದಿನ್ದ ಅವಿಷ್ಟವಾದ ಹೈಸರು ಕಟ್ಟಲ್ ಪಟ್ಟವನು (ಬ್ರಹ್ಮಬನ್ಧು, ಕರ್ಮ ಶೂನ್ಯನಾದ ಬ್ರಾಹ್ಮಣ Si. 433). — ಹೈಸರುಗೌಳ್. -ಕೌಳ್. -ಗೌಳ್ಳು. to get a name, to become famous or celebrated (Bp. 53, 39; My.). — ಹೈಸರು ಪಡೈ. = ಹೈಸರುವಡೈ. (My.). — ಹೈಸರು ಬೀಳು. a name to accrue to or be obtained (C.). ಈ ಹೈಸರು ಬೀಳಲಿಕ್ಕೈ ಕಾರಣವೇನಾಯಿತೈನ್ದರೈ (B. 4, 30). — ಹೈಸರುವಡೈ -ಪಡೈ. to get a name; to become known, celebrated or praised (Bh. 1, 8, 48). — ಹೈಸರುವಾಸಿ. a good condition of name: fame, notoriety, reputation (My.; ಯಶಸ್, ಕೀರ್ತಿ, ಸುಮಜ್ಞೈ Si. 56; ಪ್ರಧೆ, ಖ್ಯಾತಿ 389). — ಹೈಚ್ಚಾದ ಹೈಸರುವಾಸಿ (ವಿಶ್ರಾವ, ಪ್ರತಿಖ್ಯಾತಿ 397). &mdashಹೆಸರು ಹೊನ್ದು.to get a name, to become noted or famous (C.; B. 4, 220). 2, to get the name of, to be called (My.). — ಹೈಸರು ಹೋಗು. a name to go or disappear (Bp. 36, 34; My.). 3, fame to spread about: to become noted or famous (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada