ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೋತ

ಉಚ್ಚಾರಣೆ: hōta
ಮೂಲ: Ka. pōta D4586

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a male of any of a genus (Capra) of wild or domesticated bovid ruminants with hollow horns; a he-goat.

  2. 2.
    noun

    = ಹೋತೃ -2.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mammal) he-goat

ಕಿಟ್ಟೆಲ್ ನಿಘಂಟು

  1. 1.

    = ಪೋತ, etc., ಹೋತು. a he-goat q. v., ಹೋನ್ತು. (My.; ಸ್ತುಭ, etc. Si. 323; see ತಿಣ್ಡಿ-). ). ಹೋತನಿಗೈ ಗಡ್ಡವೇ ಸಾಕ್ಷಿ. -ಮಾರಿಯ ಕಣ್ಣು ಹೋತನ ಮೇಲೈ. -ಮಾರಿಯ ಮನೈಗೈ ಹೋತ ಕನ್ನಾ ಕೌರದ ಹಾಗೈ (Prvs.).

  2. 2.

    Tbh. of ಹೋತೃ. see ಮೇಧೋ-.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಗಂಡುಮೇಕೆ.

  2. 2.

    ಹೋಮಕಾಲದಲ್ಲಿ ಋಗ್ವೇದವನ್ನು ಪಠಿಸುವ ಯಜ್ಞಪುರೋಹಿತ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada